ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ.. - ಚಿನ್ನ ಬೆಳ್ಳಿ ಮಾರುಕಟ್ಟೆ ದರ
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ದರ..
ಮೈಸೂರು, ಮಂಗಳೂರಲ್ಲಿ ಚಿನ್ನದ ಬೆಲೆ ಇಳಿಕೆ: ಇಂದಿನ ಚಿನ್ನದ ದರ
ಮೈಸೂರು:ರಾಜ್ಯದ ಕೆಲವು ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ ಬೆಳ್ಳಿ ಮಾರುಕಟ್ಟೆ ದರ ಹೀಗಿದೆ. ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 20 ರೂ. ದರ ಇಳಿಕೆಯಾದರೆ, 24 ಕ್ಯಾರೆಟ್ ಚಿನ್ನಕ್ಕೆ ಗ್ರಾಂಗೆ 4 ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 29 ರೂ. ಹಾಗೂ 24 ಕ್ಯಾರೆಟ್ ಚಿನ್ನ ಗ್ರಾಂಗೆ 30 ರೂ. ಇಳಿಕೆಯಾಗಿದೆ.
ನಗರಗಳು | ಚಿನ್ನ(22K)ಗ್ರಾಂ | ಚಿನ್ನ(24K) ಗ್ರಾಂ | ಬೆಳ್ಳಿ (ಗ್ರಾಂ) |
ಮೈಸೂರು | 4,970 ರೂ. | 5,661 ರೂ. | 68.40 ರೂ. |
ಮಂಗಳೂರು | 4,975 ರೂ. | 5,428 ರೂ. | 72.50 ರೂ. |
ಶಿವಮೊಗ್ಗ | 4,970 ರೂ. | 5,387 ರೂ. | 67.60 ರೂ. |
ಹುಬ್ಬಳ್ಳಿ | 4,960 ರೂ. | 5,411 ರೂ. | 67.38 ರೂ. |