ಬೆಂಗಳೂರು: ಅತ್ಯಮೂಲ್ಯ ಖನಿಜ ಚಿನ್ನದ ದರದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಬಹುತೇಕ ಕಡೆಗಳಲ್ಲಿ ಏಪ್ರಿಲ್ 15ರಂದು ಇದ್ದಷ್ಟೇ ಬೆಲೆ ಇದೆ. ಏಪ್ರಿಲ್ 12ರಿಂದ ಏಪ್ರಿಲ್ 15ರವರೆಗೆ ಸ್ವಲ್ಪ ಮಟ್ಟದ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಸ್ಥಿರವಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಬೆಳ್ಳಿಯ ಬೆಲೆಯಲ್ಲೂ ಕೆಲವು ಸ್ಥಳಗಳಲ್ಲಿ ವ್ಯತ್ಯಾಸವಾಗಿದೆ. ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಯಾವ ಯಾವ ನಗರದಲ್ಲಿ ಎಷ್ಟು ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೆ ಎಂಬುದನ್ನು ನೋಡೋಣ.
ದೇಶದ ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಮ್ಗೆ.. ರೂಪಾಯಿಯಲ್ಲಿ)
ನಗರಗಳು | 22 ಕ್ಯಾರೆಟ್ ಚಿನ್ನದ ಬೆಲೆ | 24 ಕ್ಯಾರೆಟ್ ಚಿನ್ನದ ಬೆಲೆ | ಬೆಳ್ಳಿಯ ಬೆಲೆ |
ನವದೆಹಲಿ | 4,955 | 5,406 | 69.10 |
ಮುಂಬೈ | 4,955 | 5,406 | 74.20 |
ಕೋಲ್ಕತಾ | 4,955 | 5,406 | 69.10 |
ಚೆನ್ನೈ | 5,014 | 5,470 | 74.20 |
ಹೈದರಾಬಾದ್ | 4,955 | 5,406 | 74.20 |