ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,730 ರೂಪಾಯಿ ಮತ್ತು 24 ಕ್ಯಾರೆಟ್ 50,980 ಇದೆ. ಚೆನ್ನೈನಲ್ಲಿ 22k ಚಿನ್ನ 47,250 ರೂ. ಹಾಗೂ 24k ಚಿನ್ನ 51,550 ರೂ.ಗೆ ಮಾರಾಟವಾಗುತ್ತಿದೆ. ಆದರೆ ದೆಹಲಿ, ಜೈಪುರ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,880 ರೂಪಾಯಿ ಮತ್ತು 24 ಕ್ಯಾರೆಟ್ 51,140 ಇದೆ.
Gold and silver price.. ದೇಶದ ವಿವಿಧೆಡೆ ಚಿನ್ನ ಬೆಳ್ಳಿ ಬೆಲೆ ಹೀಗಿದೆ - ಭಾರತೀಯ ಚಿನಿವಾರ ಮಾರುಕಟ್ಟೆ
ದೇಶ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಹಳದಿ ಮತ್ತು ಬಿಳಿ ಲೋಹಗಳ ಬೆಲೆ ಇಂತಿವೆ..
ಭಾರತೀಯ ಚಿನ್ನದ ದರ
ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 57,000 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 62,400 ರೂಪಾಯಿ ಇದೆ.
ಕರ್ನಾಟಕದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ?
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ (1 ಗ್ರಾಂ) |
ಬೆಂಗಳೂರು | 4,678 | 5,103 | 62.40 |
ಹುಬ್ಬಳ್ಳಿ | 4,770 | 5,009 | 56.94 |
ಮೈಸೂರು | 4,675 | 5,222 | 58.50 |
ಶಿವಮೊಗ್ಗ | 4,650 | 5,066 | 58.00 |
ಮಂಗಳೂರು | 4,678 | 5,103 | 62.40 |
ದಾವಣಗೆರೆ | 4,680 | 5,105 | 60.30 |