ಕರ್ನಾಟಕ

karnataka

ETV Bharat / business

ಗ್ರಾಹಕರಿಗೆ ಶಾಕ್​ ನೀಡಿದ ಗಣಪತಿ.. ಗಗನಕ್ಕೇರಿದ ಆಭರಣಗಳ ಬೆಲೆ - ಕರ್ನಾಟಕ ರಾಜ್ಯದಲ್ಲಿ ಆಭರಣಗಳ ದರ

ಭಾರತೀಯ ಚಿನಿವಾರ​ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಗಣೇಶ ಹಬ್ಬದ ಪ್ರಯುಕ್ತ ದೇಶ ಮತ್ತು ರಾಜ್ಯದಲ್ಲಿ ಆಭರಣಗಳ ಬೆಲೆ ಹೀಗಿದೆ.

Indian gold rate, Karnataka gold rate, Today india bullion market rate, Gold and silver price in India, ಭಾರತೀಯ ಚಿನ್ನದ ದರ, ಕರ್ನಾಟಕ ಚಿನ್ನದ ದರ, ಇಂದು ಭಾರತ ಬುಲಿಯನ್ ಮಾರುಕಟ್ಟೆ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ,
ಭಾರತೀಯ ಚಿನಿವಾರ​ ಮಾರುಕಟ್ಟೆ

By

Published : Aug 31, 2022, 8:56 AM IST

ಭಾರತೀಯ ಚಿನಿವಾರ​ ಮಾರುಕಟ್ಟೆಯು ಬುಧವಾರದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದಿನ ದರಗಳನ್ನು ಗಮನಿಸಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 24k​ ಶುದ್ಧತೆಯ ಹತ್ತು ಗ್ರಾಂ ಚಿನ್ನ 51,540 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿ 54,000 ರೂ.ಗೆ ಮಾರಾಟವಾಗುತ್ತಿದೆ.

ಮುಂಬೈ, ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂಪಾಯಿ ಮತ್ತು 24 ಕ್ಯಾರೆಟ್​ 51,540 ಇದೆ. ಚೆನ್ನೈನಲ್ಲಿ 22k ಕ್ಯಾರೆಟ್​ ಚಿನ್ನ 47,900 ರೂ. ಹಾಗೂ 24k ಕ್ಯಾರೆಟ್​ ಚಿನ್ನ 52,250 ರೂ.ಗೆ ಮಾರಾಟವಾಗುತ್ತಿದೆ. ಆದರೆ ದೆಹಲಿ, ಜೈಪುರ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,400 ರೂಪಾಯಿ ಮತ್ತು 24 ಕ್ಯಾರೆಟ್​ 51,690 ಇದೆ.

ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 54,000 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್​​ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 60,100 ರೂಪಾಯಿಗೆ ಮಾರಾಟವಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಆಭರಣಗಳ ದರ ಹೇಗಿದೆ?

ನಗರ ಚಿನ್ನ22K (1 ಗ್ರಾಂ) ಚಿನ್ನ24K (1 ಗ್ರಾಂ) ಬೆಳ್ಳಿ (1 ಗ್ರಾಂ)
ಬೆಂಗಳೂರು 4,755 5,170 55.70
ಹುಬ್ಬಳ್ಳಿ 4,795 5,035 60.07
ಮೈಸೂರು 4,725 5,327 57.10
ಶಿವಮೊಗ್ಗ 4,720 5,140 57.70
ಮಂಗಳೂರು 4,730 5,160 60.90
ದಾವಣಗೆರೆ 4,795 5,035 60.18

ABOUT THE AUTHOR

...view details