ಕರ್ನಾಟಕ

karnataka

ETV Bharat / business

Gold and Silver price.. ಬುಧವಾರದ ಚಿನ್ನ ಬೆಳ್ಳಿ ದರ ಹೀಗಿದೆ - ಬುಧವಾರದ ಹಳದಿ ಬಳಿ ಲೋಹಗಳ ದರ

ದೇಶದ ವಿವಿಧೆಡೆ ಮಂಗಳವಾರದ ಚಿನ್ನ-ಬೆಳ್ಳಿ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ.

Gold and Silver price  Gold and Silver price in India  Gold and Silver price fall  Gold and Silver price rise  ಭಾರತೀಯ ಚಿನಿವಾರ ಮಾರುಕಟ್ಟೆ  ಕರ್ನಾಟಕದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ದರ  ಬುಧವಾರದ ಹಳದಿ ಬಳಿ ಲೋಹಗಳ ದರ  ದೇಶದ ವಿವಿಧೆಡೆ ಮಂಗಳವಾರದ ಚಿನ್ನ ಬೆಳ್ಳಿ ದರ
ಬುಧವಾರದ ಹಳದಿ-ಬಳಿ ಲೋಹಗಳ ದರ ಹೀಗಿದೆ

By

Published : Sep 21, 2022, 12:41 PM IST

ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಮುಂಬೈ, ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂಪಾಯಿ ಮತ್ತು 24 ಕ್ಯಾರೆಟ್​ 49,960 ಇದೆ. ಚೆನ್ನೈನಲ್ಲಿ 22k ಚಿನ್ನ 46,200 ರೂ. ಹಾಗೂ 24k ಚಿನ್ನ 50,400 ರೂ.ಗೆ ಮಾರಾಟವಾಗುತ್ತಿದೆ. ಆದರೆ ದೆಹಲಿ, ಜೈಪುರ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,950 ರೂಪಾಯಿ ಮತ್ತು 24 ಕ್ಯಾರೆಟ್​ 50,110 ಇದೆ.

ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 56,600 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್​​ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 61,800 ರೂಪಾಯಿ ಇದೆ.

ಕರ್ನಾಟಕದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ?

ನಗರ ಚಿನ್ನ22K (1 ಗ್ರಾಂ) ಚಿನ್ನ24K (1 ಗ್ರಾಂ) ಬೆಳ್ಳಿ (1 ಗ್ರಾಂ)
ಬೆಂಗಳೂರು 4,585 5,004 61.80
ಹುಬ್ಬಳ್ಳಿ 4,530 4,942 56.64
ಮೈಸೂರು 4,580 5,087 57.80
ಶಿವಮೊಗ್ಗ 4,585 4,945 57.85
ಮಂಗಳೂರು 4,585 5,004 61.80
ದಾವಣಗೆರೆ 4,575 4,945 61.88

ABOUT THE AUTHOR

...view details