ಮುಂಬೈ: ನಿನ್ನೆ ಪಾತಾಳಕ್ಕಿಳಿದಿದ್ದ ಸೆನ್ಸೆಕ್ಸ್ ಮತ್ತೆ ಮೇಲೆದ್ದಿದೆ. ಮಂಗಳವಾರ ನಡೆದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 550.33 ಅಂಕಗಳ ಏರಿಕೆ ಕಂಡು 28,990.65 ಕ್ಕೆ ಬಂದು ತಲುಪಿದೆ.
ಕೊರೊನಾ ಎದುರು ಮೈಕೊಡವಿ ನಿಂತ ಗೂಳಿ, ಸೆನ್ಸೆಕ್ಸ್ 500 ಅಂಕಗಳ ಏರಿಕೆ - ಸೆನ್ಸೆಕ್ಸ್ 500 ಅಂಕಗಳ ಏರಿಕೆ
ಸೆನ್ಸೆಕ್ಸ್ 500 ಅಂಕಗಳ ಏರಿಕೆ
09:36 March 31
ಸೆನ್ಸೆಕ್ಸ್ 500 ಅಂಕಗಳ ಏರಿಕೆ
ಎನ್‌ಎಸ್‌ಇ ನಿಫ್ಟಿ 248.25 ಅಂಕಗಳ ಏರಿಕೆ ದಾಖಲಿಸಿ 8,529.35ರಲ್ಲಿ ವಹಿವಾಟು ನಡೆಸಿದೆ.
ರೂಪಾಯಿ ಮಾಲ್ಯದಲ್ಲೂ ಚೇತರಿಕೆ:
ಇನ್ನೊಂದೆಡೆ, ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವೂ 8 ಪೈಸೆ ಏರಿಕೆ ಕಂಡು 75.51ಕ್ಕೆ ಬಂದು ತಲುಪಿದೆ.
Last Updated : Mar 31, 2020, 10:03 AM IST