ಕರ್ನಾಟಕ

karnataka

ETV Bharat / business

ಮುಂಬೈ ಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ದಾಖಲೆ: ಐತಿಹಾಸಿಕ 50 ಸಾವಿರ ಅಂಕ ದಾಟಿದ ಸೆನ್ಸೆಕ್ಸ್ - ಸೆನ್ಸೆಕ್ಸ್ ಗರಿಷ್ಠ ದಾಖಲೆ

ಹೊಸ ದಾಖಲೆ ಬರೆದಿರುವ ಸೆನ್ಸೆಕ್ಸ್ 230.69 ಅಂಕಗಳ ಏರಿಕೆಯೊಂದಿಗೆ 50,000 ಅಂಕಗಳನ್ನು ದಾಟಿದ್ದು, ಇದು ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ.

Sensex crosses 50,000 mark for the first time
ಐತಿಹಾಸಿಕ 50 ಸಾವಿರ ಅಂಕ ದಾಟಿದ ಸೆನ್ಸೆಕ್ಸ್

By

Published : Jan 21, 2021, 9:49 AM IST

ಮುಂಬೈ:ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆಯು ಹೊಸ ದಾಖಲೆಯ ಮಟ್ಟಕ್ಕೆ ಸಾಗುತ್ತಿದ್ದು, ಇದೇ ಮೊದಲ ಬಾರಿಗೆ 50,000 ಅಂಕಗಳನ್ನು ದಾಟಿದೆ.

ಸೆನ್ಸೆಕ್ಸ್ 230.69 ಅಂಕಗಳ ಏರಿಕೆಯೊಂದಿಗೆ ಹೊಸ ದಾಖಲೆ ಬರೆದಿದ್ದು, ಇದೇ ಮೊದಲ ಭಾರಿಗೆ ತನ್ನ ಜೀವಿತಾವಧಿಯ ಗರಿಷ್ಠ 50,000 ಅಂಕಗಳನ್ನು ದಾಟಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 72.95 ಪಾಯಿಂಟ್​ಗಳ ಏರಿಕೆ ಕಂಡು 14,717.65 ಅಂಕಗಳನ್ನು ದಾಖಲಿಸಿದೆ.

ABOUT THE AUTHOR

...view details