ಮುಂಬೈ: 2020ರ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಡಾಲರ್ ವಿರುದ್ಧ ಭಾರತೀಯ ರೂಪಾಯಿಯ ಕರೆನ್ಸಿ ಮೌಲ್ಯದಲ್ಲಿ ಏರಿಕೆಯಾಗಿದೆ.
ವರ್ಷದ ಶುರುವಿನಲ್ಲೇ ಡಾಲರ್ಗೆ ರೂಪಾಯಿ ಪಂಚ್... ಹೆಚ್ಚಿದ ರೂಪಾಯಿ ಕಿಮ್ಮತ್ತು..! - ಡಾಲರ್
ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರದ ವಹಿವಾಟಿನ ಅಂತ್ಯಕ್ಕೆ 16 ಪೈಸೆ ಏರಿಕೆಯಾಗಿದೆ. ಒಂದು ಡಾಲರ್ ಬೆಲೆ 71 ರೂ. 22 ಪೈಸೆಯಷ್ಟಾಗಿದೆ.
ರೂಪಾಯಿ
ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರದ ವಹಿವಾಟಿನ ಅಂತ್ಯಕ್ಕೆ 16 ಪೈಸೆ ಏರಿಕೆಯಾಗಿದೆ. ಒಂದು ಡಾಲರ್ ಬೆಲೆ 71 ರೂ. 22 ಪೈಸೆಯಷ್ಟಾಗಿದೆ.
ರೂಪಾಯಿ ಮೌಲ್ಯವು ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 71.38 ರೂ. ಹಾಗೂ 71.28 ರೂ. ನಷ್ಟಿತ್ತು. ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕ್ಷೀಣಿಸಿದ ಪ್ರಯುಕ್ತ ಹಾಗೂ ಮುಂಬೈ ಷೇರು ಮಾರುಕಟ್ಟೆಯು ಸಕರಾತ್ಮಕ ವಹಿವಾಟಿನೊಂದಿಗೆ ಅಂತ್ಯಕಂಡಿದ್ದು, ಇದರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.