ಕರ್ನಾಟಕ

karnataka

ETV Bharat / business

ಷೇರುಪೇಟೆ ವಹಿವಾಟು ಕುಸಿತ.. ಡಾಲರ್​ ಮುಂದೆ 75.75 ರೂ. ತಲುಪಿದ ಭಾರತೀಯ ಕರೆನ್ಸಿ.. - Forex

ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡು ಬಂದಿದ್ದರೂ ಕೂಡ ರೂಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಂಡಿದೆ. ಕೊರೊನಾ ವೈರಸ್​ ಹರಡುವಿಕೆಯು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದ ಡಾಲರ್​ ಮೌಲ್ಯವು ಏರಿಕೆ ಆಗುತ್ತಲೇ ಸಾಗುತ್ತಿದೆ.

rupee value
ಭಾರತೀಯ ಕರೆನ್ಸಿ

By

Published : Apr 1, 2020, 8:52 PM IST

Updated : Apr 1, 2020, 9:01 PM IST

ಮುಂಬೈ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸ್ಥಿರವಾಗಿದ್ದು, ಒಂದು ಡಾಲರ್ ಬೆಲೆ 75.55 ರೂ ನಷ್ಟಿದೆ. ಮಂಗಳವಾರದ ವಹಿವಾಟಿನಲ್ಲಿ 6 ಪೈಸೆ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯದ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮೌಲ್ಯ ಕ್ರಮವಾಗಿ 75.57 ಮತ್ತು 75.51 ರೂ. ನಷ್ಟಿತ್ತು.

ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡು ಬಂದಿದ್ದರೂ ಕೂಡ ರೂಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಂಡಿದೆ. ಕೊರೊನಾ ವೈರಸ್​ ಹರಡುವಿಕೆಯು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದ ಡಾಲರ್​ ಮೌಲ್ಯವು ಏರಿಕೆ ಆಗುತ್ತಲೇ ಸಾಗುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 1 ಗ್ರಾಂ ಎಂಸಿಎಕ್ಸ್​ ಚಿನ್ನದ ದರದ ಮೇಲೆ 245 ರೂ. ಏರಿಕೆಯಾಗಿ ₹43,500 ದರದಲ್ಲಿ ಮಾರಾಟವಾಗುತ್ತಿದೆ. ಪ್ರತಿ ಕೆಜಿ ಬೆಳ್ಳಿಯ ಧಾರಣೆಯಲ್ಲಿ ಸಹ 376 ರೂ. ಹೆಚ್ಚಳವಾಗಿ 39,89 ರೂ. ಮಾರಾಟವಾಗುತ್ತಿದೆ.

Last Updated : Apr 1, 2020, 9:01 PM IST

ABOUT THE AUTHOR

...view details