ಕರ್ನಾಟಕ

karnataka

ETV Bharat / business

ರಿಲಯನ್ಸ್ ಡಿಜಿಟಲ್ ಇಂಡಿಯಾದಿಂದ ಬೃಹತ್‌ ಕೊಡುಗೆ.. - ರಿಲಾಯನ್ಸ್ ಡಿಜಿಟಲ್ ಇಂಡಿಯಾದಿಂದ ಬೃಹತ್‌ ಮತ್ತು ಉತ್ತಮ ಕೊಡುಗೆ

ಗಣರಾಜ್ಯ ದಿನದ ಸಂಭ್ರಮಾಚರಣೆಯನ್ನು ಆರಂಭಿಸಲು ರಿಲಯನ್ಸ್ ಡಿಜಿಟಲ್ ಆಕರ್ಷಕ ಡಿಜಿಟಲ್ ಇಂಡಿಯಾ ಸೇಲ್ ಆರಂಭಿಸಿದೆ. ಇದರಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ರಿಲಾಯನ್ಸ್ ಡಿಜಿಟಲ್ ಇಂಡಿಯಾದಿಂದ ಬೃಹತ್‌ ಮತ್ತು ಉತ್ತಮ ಕೊಡುಗೆ
Reliance Digital Unveils Digital India sale with bigger better offers

By

Published : Jan 22, 2021, 10:48 AM IST

ಹೈದರಾಬಾದ್​:ಈ ಗಣರಾಜ್ಯದ ದಿನದಂದು ರಿಲಯನ್ಸ್‌ ಡಿಜಿಟಲ್‌ ತನ್ನ ಆಕರ್ಷಕ ಡಿಜಿಟಲ್ ಇಂಡಿಯಾ ಸೇಲ್ ಮೂಲಕ ವಾಪಸಾಗಿದೆ. ಡಿಜಿಟಲ್ ಇಂಡಿಯಾ ಸೇಲ್ ವಿಶೇಷ ಡೀಲ್‌ಗಳು ಮತ್ತು ಅದ್ಭುತ ಕೊಡುಗೆಗಳನ್ನು ಜ. 22 ರಿಂದ 26 ರವರೆಗೆ ವಿಶಾಲ ಶ್ರೇಣಿಯ ಎಲೆಕ್ಟ್ರಾನಿಕ್ಸ್‌ನಲ್ಲಿ ಒದಗಿಸುತ್ತಿದೆ.

ಗಣರಾಜ್ಯ ದಿನದ ಸಂಭ್ರಮಾಚರಣೆ ಆರಂಭಿಸಲು ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಸಿಟಿ, ಐಸಿಐಸಿ ಮತ್ತು ಕೊಟಕ್ ಮಹಿಂದ್ರಾ ಬ್ಯಾಂಕ್‌ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಇಎಂಐ ಹೊರತಾದ ವಹಿವಾಟುಗಳ ಮೇಲೆ ಗರಿಷ್ಠ ರೂ. 10,000/ ರವರೆಗೆ ಶೇ10ರಷ್ಟು ಇನ್‌ಸ್ಟಂಟ್ ರಿಯಾಯಿತಿಯನ್ನು ರಿಲಾಯನ್ಸ್ ಡಿಜಿಟಲ್‌ ಒದಗಿಸುತ್ತದೆ. ಕ್ಯಾಶ್‌ಬ್ಯಾಕ್‌ ಒದಗಿಸಲು ಕಾರ್ಡ್‌ಲೆಸ್ ಇಎಂಐ ವಹಿವಾಟು ಸೇರಿದಂತೆ ಕೊಟಕ್ ಮಹಿಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ ಗೃಹಬಳಕೆ ಸಾಮಗ್ರಿಯ ಸಾಲ ವಹಿವಾಟುಗಳ ಮೇಲೆ ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಡಿಜಿಟಲ್ ಇಂಡಿಯಾ ಸೇಲ್‌ನೊಂದಿಗೆ ಟೆಲಿವಿಷನ್‌ಗಳು, ಹೋಮ್ ಅಪ್ಲೈಯನ್ಸ್‌ಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಅಕ್ಸೆಸರಿಸ್‌, ವೇರಬಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು ಸೇರಿದಂತೆ ವಿವಿಧ ಉತ್ಪನ್ನ ವಿಭಾಗಗಳಲ್ಲಿ ಉತ್ತಮ ಬೆಲೆಗಳನ್ನು ಮತ್ತು ಇಎಂಐ ಆಯ್ಕೆಗಳನ್ನು ಗ್ರಾಹಕರು ಆನಂದಿಸಬಹುದು. ರಿಲಯನ್ಸ್‌ ಡಿಜಿಟಲ್ ಸ್ಟೋರ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಅಥವಾ reliancedigital.in ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವ ಆನಂದವನ್ನು ಗ್ರಾಹಕರು ಪಡೆಯಬಹುದು. ಇನ್‌ಸ್ಟಾ ಡೆಲಿವರಿ (3 ಗಂಟೆಗಳೊಳಗೆ ಡೆಲಿವರಿ) ಮತ್ತು ಸ್ಟೋರ್ ಪಿಕ್ ಅಪ್‌ ಆಯ್ಕೆಗಳನ್ನು ತಮ್ಮ ಸಮೀಪದ ಸ್ಟೋರ್‌ಗಳಿಂದ ಗ್ರಾಹಕರು ಪಡೆಯಬಹುದು.

ರಿಲಯನ್ಸ್‌ ಡಿಜಿಟಲ್‌ ವಿವಿಧ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳನ್ನು ಹೊಂದಿದೆ. ಇತ್ತೀಚಿನ ಗ್ಯಾಜೆಟ್‌ಗಳಿಗಾಗಿ ಹುಡುಕುತ್ತಿರುವ ಗ್ರಾಹಕರಿಗೆ ಡಿಜಿಟಲ್ ಇಂಡಿಯಾ ಸೇಲ್‌ ಉತ್ತಮ ತಾಣವಾಗಿದೆ. ಡಿಜಿಟಲ್ ಇಂಡಿಯಾ ಸೇಲ್ ಅನುಭವವು ಈ ವರ್ಷ ಇನ್ನಷ್ಟು ಪುರಸ್ಕಾರಯುತವಾಗಿದ್ದು, ಸುಲಭ ಹಣಕಾಸು ವ್ಯವಸ್ಥೆ ಮತ್ತು ಇಎಂಐ ಆಯ್ಕೆಗಳು ಇವೆ.ಈ ಎಲ್ಲಾ ಕೊಡುಗೆ ಹಾಗೂ ಬೆಲೆಗಳ ಮೇಲೆ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಖರೀದಿ ಸುಲಭವಾಗಿಸಲು, ರಿಲಯನ್ಸ್ ಡಿಜಿಟಲ್‌ ಸ್ಟೋರ್‌ಗೆ ಗ್ರಾಹಕರು ಭೇಟಿ ನೀಡಬಹುದು ಅಥವಾ www.reliancedigital.in ಗೆ ಲಾಗಿನ್ ಮಾಡಬಹುದು. ಇದರಲ್ಲಿ ಹಲವು ಸ್ಥಳಗಳಿಗೆ ತ್ವರಿತ ಡೆಲಿವರಿ (ನಿಮ್ಮ ಸಮೀಪದ ಸ್ಟೋರ್‌ನಿಂದ) ಲಭ್ಯವಿದೆ.

ABOUT THE AUTHOR

...view details