ಗುರುಗ್ರಾಮ್:ರಿಯಲ್‌ಮೀ ಕಂಪನಿಯು 'ಡೀಝೋ'ವೆಂದು ಕರೆಯಲಾಗುವ ಹೊಸ ಬ್ರಾಂಡ್ನ ಸ್ಮಾರ್ಟ್ ಮನರಂಜನೆ, ಸ್ಮಾರ್ಟ್ ಹೋಮ್, ಸ್ಮಾರ್ಟ್ ಕೇರ್ ಮತ್ತು ಸ್ಮಾರ್ಟ್ ಪರಿಕರಗಳು ಎಂಬ ನಾಲ್ಕು ಉತ್ಪನ್ನಗಳನ್ನು ಪರಿಚಯಿಸಿದೆ.
'ಡೀಜೋ' ಬ್ರಾಂಡ್ನಡಿ ನಾಲ್ಕು ಸ್ಮಾರ್ಟ್ ಉತ್ಪನ್ನ ಪರಿಚಯಿಸಿದ ರಿಯಲ್‌ಮೀ - ಡೀಜೋ ಬ್ರಾಂಡ್ ಪರಿಚಯಿಸಿದ ರಿಯಲ್‌ಮೀ
ಇಂಡಸ್ಟ್ರೀಸ್ ವಿನ್ಯಾಸ, ಪೂರೈಕೆ ಸರಪಳಿ ಮತ್ತು ಎಐಒಟಿ (ಆರ್ಟಿಫಿಷಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್) ಅನುಭವವು ರಿಯಲ್ಮ್ ಲಿಂಕ್ ಅಪ್ಲಿಕೇಶನ್‌ನೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂರು ಪ್ರಮುಖ ಅಂಶಗಳ ಕುರಿತು ಡಿಝೋ ರಿಯಲ್‌ಮೀ ಇಂದ ಎಲ್ಲ ಬೆಂಬಲ ಪಡೆಯಲಿದೆ ಎಂದು ರಿಯಲ್‌ಮೀ ತಿಳಿಸಿದೆ.
ಇಂಡಸ್ಟ್ರೀಸ್ ವಿನ್ಯಾಸ, ಪೂರೈಕೆ ಸರಪಳಿ ಮತ್ತು ಎಐಒಟಿ (ಆರ್ಟಿಫಿಷಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್) ಅನುಭವವು ರಿಯಲ್ಮ್ ಲಿಂಕ್ ಅಪ್ಲಿಕೇಶನ್‌ನೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂರು ಪ್ರಮುಖ ಅಂಶಗಳ ಕುರಿತು ಡಿಝೋ ರಿಯಲ್ಮೀನಿಂದ ಎಲ್ಲ ಬೆಂಬಲ ಪಡೆಯಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಬ್ರ್ಯಾಂಡ್ ಬಳಕೆದಾರರಿಗೆ ಸ್ಮಾರ್ಟ್, ಪರಿಣಾಮಕಾರಿ ಮತ್ತು ಅಂತರ್ ಸಂಪರ್ಕಿತ ಜೀವನವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ರಿಯಲ್ಮಿ ಟೆಕ್ಲೈಫ್ ಪರಿಸರ ವ್ಯವಸ್ಥೆಯಲ್ಲಿ ಮೊದಲ ಬ್ರ್ಯಾಂಡ್ ಆಗಿರುವುದರಿಂದ, ಡಿಝೋ ಈಗಾಗಲೇ ತನ್ನ ಸರಣಿಯಲ್ಲಿ ಉತ್ತಮ ಉತ್ಪನ್ನಗಳನ್ನು ನೀಡುತ್ತದೆ ಎಂದು ರಿಯಲ್‌ಮೀ ಇಂಡಿಯಾ ಮತ್ತು ಯುರೋಪ್ನ ಉಪಾಧ್ಯಕ್ಷ ಮಾಧವ್ ಶೆತ್ ಹೇಳಿದ್ದಾರೆ.