ಕರ್ನಾಟಕ

karnataka

ETV Bharat / business

ವಾಹನ ಸವಾರು ಕೊಂಚ ನಿರಾಳ... ಇಳಿಮುಖವಾಗುತ್ತಿದೆ ಕಚ್ಚಾತೈಲ ಬೆಲೆ - ಕಚ್ಚಾತೈಲ ಬಾವಿಗಳ ಮೇಲೆ ಉಗ್ರರು ಡ್ರೋನ್​ ದಾಳಿ

ಕಳೆದ ತಿಂಗಳಾಂತ್ಯಕ್ಕೆ ಬ್ಯಾರಲ್​ವೊಂದಕ್ಕೆ 70 ಡಾಲರ್​​ ತಲುಪಿದ್ದ ಕಚ್ಚಾತೈಲ ಬೆಲೆ ಈಗ 59.4 ಡಾಲರ್​ಗೆ ಇಳಿಕೆ ಕಂಡಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್​- ಡೀಸೆಲ್​ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಇಳಿಮುಖವಾಗುತ್ತಿದೆ ತೈಲ ಬೆಲೆ

By

Published : Oct 2, 2019, 12:39 PM IST

ನವದೆಹಲಿ:ಕಚ್ಚಾತೈಲ ಬಾವಿಗಳ ಮೇಲೆ ಉಗ್ರರು ಡ್ರೋನ್​ ದಾಳಿ ನಡೆಸಿದ ಬಳಿಕ ಭಾರಿ ಏರಿಕೆ ಕಂಡಿದ್ದ ಕಚ್ಚಾತೈಲ ಬೆಲೆ ಈಗ ಇಳಿಕೆ ಹಾದಿ ಹಿಡಿದಿದೆ. ಉಗ್ರರ ದಾಳಿಯಿಂದಾಗಿ ಇಂಧನ ಬೆಲೆ ದಿಡೀರ್​ ಆಗಿ 80 ರೂ.ಗಡಿಯತ್ತ ಹೋಗುತ್ತಿದ್ದ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಕಳೆದ ತಿಂಗಳಾಂತ್ಯಕ್ಕೆ ಬ್ಯಾರಲ್​ವೊಂದಕ್ಕೆ 70 ಡಾಲರ್​​ ತಲುಪಿದ್ದ ಕಚ್ಚಾತೈಲ ಬೆಲೆ ಈಗ 59.4 ಡಾಲರ್​ಗೆ ಇಳಿಕೆ ಕಂಡಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್​- ಡೀಸೆಲ್​ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ಸರ್ಕಾರ ಹಾಗೂ ಪೆಟ್ರೋಲಿಯಂ ಕಂಪನಿಗಳು ಮುಂದಿನ ಎರಡು ವಾರಗಳಲ್ಲಿ ಬೆಲೆ ಇಳಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ABOUT THE AUTHOR

...view details