ಮುಂಬೈ:ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಪರಿಣಾಮ ಮುಂಬೈ ಷೇರುಪೇಟೆ ವಾರದ ಮೊದಲ ದಿನವೇ ಕುಸಿತದ ಹಾದಿ ಹಿಡಿದಿದೆ.
ಷೇರುಪೇಟೆಯ ವಹಿವಾಟು ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 85 ಪೈಸೆ ಇಳಿಕೆಯಾಗಿದ್ದು, 70.43 ರೂ.ಗೆ ಬಂದು ನಿಂತಿದೆ.

ಭಾರತೀಯ ಸೇನೆಯ ಆಕ್ರಮಣಕಾರಿ ನಿಲುವಿಗೆ ನಮ್ಮ ಸೇನೆಯಿಂದ ತಕ್ಕ ಉತ್ತರ: ಪಾಕ್
ಸೆನ್ಸೆಕ್ಸ್ ಆರಂಭದಲ್ಲಿ 642 ಅಂಕ ಇಳಿಕೆಯಾಗಿದೆ. ನಿಫ್ಟಿ 200 ಅಂಕ ಕುಸಿತವಾಗಿ ಹೂಡಿಕೆದಾರರ ಮೊಗದಲ್ಲಿ ನಿರಾಸೆ ಮೂಡಿಸಿದೆ.
ಮೇ 17ರ ನಂತರದಲ್ಲಿ ಡಾಲರ್ ಎದುರು ಬಿಗಿ ಹಿಡಿತ ಸಾಧಿಸಿದ್ದ ರೂಪಾಯಿ ಕಾಶ್ಮೀರದ ಬೆಳವಣಿಗೆಗಳ ಪರಿಣಾಮ ದೊಡ್ಡ ಕುಸಿತ ಅನುಭವಿಸಿದೆ.