ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿಯ ಮೌಲ್ಯ, ಇದಕ್ಕಿರುವ ಜಾಗತಿಕ ಬೇಡಿಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನರು ಇದರಲ್ಲಿ ಹೂಡಿಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಎಲ್ಲಾ ಕರೆನ್ಸಿ ವ್ಯವಹಾರಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತವೆ. 'ಬಿಟ್‌ಕಾಯಿನ್' ಎಂಬುದು ಹೆಚ್ಚಿನ ಜನರಿಗೆ ನೆನಪಿರುವ ಏಕೈಕ ಕ್ರಿಪ್ಟೋಕರೆನ್ಸಿ. ಇದರ ಜೊತೆಗೆ, ಮಾರುಕಟ್ಟೆಯಲ್ಲಿ ಹಲವು ರೀತಿಯ ಡಿಜಿಟಲ್ ಕರೆನ್ಸಿಗಳಿವೆ.
1. ಬಿಟ್‌ಕಾಯಿನ್(Bitcoin)
ಸದ್ಯದ 1 ಬಿಟ್‌ಕಾಯಿನ್ ಮೌಲ್ಯ 61,803.11 ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 45.85 ಲಕ್ಷ ರೂ.)
ಇದರ ಮಾರುಕಟ್ಟೆ ಮೌಲ್ಯ 1.7 ಟ್ರಿಲಿಯನ್ ಡಾಲರ್
2009ರಲ್ಲಿ ಬಿಟ್‌ಕಾಯಿನ್ ವಹಿವಾಟು ಪ್ರಾರಂಭವಾಗಿದೆ.
2. ಇಥೆರಿಯಮ್ (Ethereum)
ಒಂದು ಇಥೆರಿಯಮ್ ಮೌಲ್ಯ 4582.73 ಯುಎಸ್ ಡಾಲರ್ (3.39 ಲಕ್ಷ ರೂಪಾಯಿ)
ಇದರ ಒಟ್ಟು ಮಾರುಕಟ್ಟೆ ಮೌಲ್ಯ 520 ಶತಕೋಟಿ ಡಾಲರ್
ಇದೂ ಕೂಡ 2009ರಲ್ಲಿ ಪ್ರಾರಂಭವಾಗಿದೆ.
3. ಬೈನಾನ್ಸ್ ಕಾಯಿನ್ (Binance)
ಒಂದು ಬೈನಾನ್ಸ್ ಕಾಯಿನ್ ಬೆಲೆ 661.93 ಡಾಲರ್ (49,109.48 ರೂಪಾಯಿ)
ಇದರ ಒಟ್ಟು ಮಾರುಕಟ್ಟೆ ಮೌಲ್ಯ 88 ಶತಕೋಟಿ ಡಾಲರ್
2017ರಲ್ಲಿ ಮಾರುಕಟ್ಟೆಗೆ ಪ್ರವೇಶ
4. ಸೋಲಾನಾ (Solana)
ಒಂದು ಸೋಲಾನಾ ಬೆಲೆ 251.95 ಡಾಲರ್ (18,692.51 ರೂಪಾಯಿ)
ಮಾರುಕಟ್ಟೆಯ ಮೌಲ್ಯ 60 ಶತಕೋಟಿ ಡಾಲರ್
2018ರಲ್ಲಿ ಆರಂಭ
5. ಟೆಥರ್ (Tether)
ಒಂದು ಟೆಥರ್ 1 ಡಾಲರ್‌ಗೆ ಸಮ (74.19 ರೂಪಾಯಿ)
ಒಟ್ಟು ಮಾರುಕಟ್ಟೆ ಮೌಲ್ಯ 70 ಶತಕೋಟಿ ಡಾಲರ್
2014ರಲ್ಲಿ ಪ್ರಾರಂಭ
6. ಕಾರ್ಡನೊ (Cardano)
ಒಂದು ಕಾರ್ಡನೊ 1.99 ಡಾಲರ್‌ಗೆ ಸಮ (147.64 ರೂಪಾಯಿ)