ಕರ್ನಾಟಕ

karnataka

ETV Bharat / business

ಕಚ್ಚಾ ತೈಲ ಬೇಡಿಕೆ ಜಿಗಿತ: ಪ್ರತಿ ಬ್ಯಾರೆಲ್​ ಮೇಲೆ 22 ರೂ. ಏರಿಕೆ

ಡಿಸೆಂಬರ್‌ನಲ್ಲಿ ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನ ವಿತರಣೆಯ ಕಚ್ಚಾ ತೈಲವು 1,715 ಲಾಟ್​ನ ಬ್ಯಾರೆಲ್‌ಗೆ 3,512 ರೂ.ಗೆ ತಲುಪಿದ್ದು, 22 ರೂ.ಯಷ್ಟು ಹೆಚ್ಚಳವಾಗಿದೆ.

Crude
ಕಚ್ಚಾ ತೈಲ

By

Published : Dec 16, 2020, 3:29 PM IST

ನವದೆಹಲಿ: ಕಚ್ಚಾ ತೈಲ ಬೆಲೆ ಬುಧವಾರ 22 ರೂ. ಏರಿಕೆಯಾಗಿ 3,512 ರೂ.ಗೆ ತಲುಪಿದೆ.

ಡಿಸೆಂಬರ್‌ನಲ್ಲಿ ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ ವಿತರಣೆಯ ಕಚ್ಚಾ ತೈಲವು 1,715 ಲಾಟ್​ನ ಬ್ಯಾರೆಲ್‌ಗೆ 3,512 ರೂ.ಗೆ ತಲುಪಿದ್ದು, 22 ರೂ.ಯಷ್ಟು ಹೆಚ್ಚಳವಾಗಿದೆ.

ಭವಿಷ್ಯದ ವ್ಯಾಪಾರದಲ್ಲಿ ಕಚ್ಚಾ ತೈಲ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ವೆಸ್ಟರ್ನ್​ ಟೆಕ್ಸಾಸ್ ಇಂಟರ್​ಮೀಡಿಯೆಟ್ ಕಚ್ಚಾ ತೈಲವು ಶೇ 0.21ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 47.72 ಡಾಲರ್‌ಗೆ ತಲುಪಿದೆ. ಬ್ರೆಂಟ್ ಕಚ್ಚಾ ನ್ಯೂಯಾರ್ಕ್​ನಲ್ಲಿ ಪ್ರತಿ ಬ್ಯಾರೆಲ್‌ಗೆ​ ಶೇ 0.16 ರಷ್ಟು ಕುಸಿದು 50.84 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ.

ಓದಿ: ವಿಮಾನಯಾನ ಉದ್ಯಮಿಗಳ ಜತೆ ಕೇಂದ್ರ ಸರ್ಕಾರ ಮಾತುಕತೆ

ABOUT THE AUTHOR

...view details