ನವದೆಹಲಿ : ಬಯೋಕಾನ್ ಕಂಪನಿ ಅಭಿವೃದ್ಧಿಪಡಿಸಿದ ತನ್ನ 'ಇಟೊಲಿಝುಮಾಬ್' ಔಷಧಿಯನ್ನು ಸಾಮಾನ್ಯದಿಂದ (ಮಾಡರೇಟ್) ಗಂಭೀರ (ಸಿವಿಯರ್) ಸ್ವರೂಪದ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ ಎಂದು ಹೇಳಿದೆ.
ಕೊರೊನಾ ಸೋಂಕಿತರಿಗೆ ಬಯೋಕಾನ್ನ 'ಇಟೊಲಿಝುಮಾಬ್' ಇಂಜೆಕ್ಷನ್ ನೀಡಲು DGCI ಅನುಮೋದನೆ!
ಇಟೊಲಿಝುಮಾಬ್ ಇಂಜೆಕ್ಷನ್, ಮಾಡರೇಟ್ ಟು ಸಿವಿಯರ್ ತೊಡಕು ಹೊಂದಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದಲ್ಲಿ ಎಲ್ಲಿಯಾದ್ರೂ ಬಳಸಲು ಅನುಮೋದನೆ ಪಡೆದ ಮೊದಲ ಜೈವಿಕ ಔಷಧವಾಗಿದೆ ಎಂದು ಹೇಳಿದೆ..
ಬಯೋಕಾನ್
ಇಟೊಲಿಝುಮಾಬ್ ಇಂಜೆಕ್ಷನ್, ಮಾಡರೇಟ್ ಟು ಸಿವಿಯರ್ ತೊಡಕು ಹೊಂದಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದಲ್ಲಿ ಎಲ್ಲಿಯಾದ್ರೂ ಬಳಸಲು ಅನುಮೋದನೆ ಪಡೆದ ಮೊದಲ ಜೈವಿಕ ಔಷಧವಾಗಿದೆ ಎಂದು ಹೇಳಿದೆ. ಆದರೆ, ಕಂಪನಿಯು ಇದನ್ನ ಯಾವ ಬೆಲೆಗೆ ಮಾರಾಟ ಮಾಡಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.