ಕರ್ನಾಟಕ

karnataka

ETV Bharat / business

ಗಮನಿಸಿ... ಈ ತಿಂಗಳಲ್ಲಿ ಇಷ್ಟು ದಿನ ಬ್ಯಾಂಕ್​​ ಬಂದ್​​! - ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕಿಂಗ್ ವಹಿವಾಟು

ನಿಗದಿತ ರಜೆಗಳ ಹೊರತಾಗಿ ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ ಈ ತಿಂಗಳಲ್ಲಿ ಬ್ಯಾಂಕಿಂಗ್​ ವ್ಯವಹಾರದಲ್ಲಿ ವ್ಯತ್ಯಯವಾಗಲಿದೆ.

ಈ ದಿನಾಂಕದಂದು ಬ್ಯಾಂಕ್ ಸಂಪೂರ್ಣ ಬಂದ್

By

Published : Oct 3, 2019, 5:33 PM IST

ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕಿಂಗ್ ವಹಿವಾಟು ಕೊಂಚ ವ್ಯತ್ಯಯ ಕಾಣಲಿದೆ.

ಬ್ಯಾಂಕಿಂಗ್​ ಬಿಕ್ಕಟ್ಟಿಗೆ ಸೆನ್ಸೆಕ್ಸ್ ಕಕ್ಕಾಬಿಕ್ಕಿ... ತೆರಿಗೆ ಇಳಿಸಿದರೂ ಮೇಲೇಳದ ವಹಿವಾಟು

ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರದ ನಿಗದಿತ ರಜೆಯ ಹೊರತಾಗಿ ಅಕ್ಟೋಬರ್ ತಿಂಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬವೂ ಇದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್​​ನತ್ತ ಹೆಜ್ಜೆ ಹಾಕುವ ಮುನ್ನ ರಜೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಉತ್ತಮ. ಹೀಗಾಗಿಯೇ ಬ್ಯಾಂಕ್ ರಜೆಯ ಬಗ್ಗೆ ಮಾಹಿತಿ ಇಲ್ಲಿದೆ.

ದಿನ ದಿನಾಂಕ ರಜೆ
ಭಾನುವಾರ 06.10.2019 ಭಾನುವಾರ
ಮಂಗಳವಾರ 08.10.2019 ದಸರಾ
ಶನಿವಾರ 12.10.2019 ಎರಡನೇ ಶನಿವಾರ
ಭಾನುವಾರ 13.10.2019 ಭಾನುವಾರ
ಭಾನುವಾರ 20.10.2019 ಭಾನುವಾರ
ಶನಿವಾರ 26.10.2019 ನಾಲ್ಕನೇ ಶನಿವಾರ

ABOUT THE AUTHOR

...view details