ಕರ್ನಾಟಕ

karnataka

By

Published : May 16, 2019, 7:11 PM IST

Updated : May 16, 2019, 7:19 PM IST

ETV Bharat / business

ಏರ್​ ಏಷ್ಯಾ ಭರ್ಜರಿ ಆಫರ್​... ಬ್ಯಾಂಕಾಕ್​ ಟೂರ್​ ಮಾಡಲು ಇದು ರೈಟ್​ ಟೈಮ್​

ಒಬ್ಬರಿಗೆ ₹ 5,399 ಪಾವತಿಸಿ ಈ ತಾಣಗಳಿಗೆ ಪ್ರಯಾಣಿಸಬಹುದಾಗಿದ್ದು, ಟಿಕೆಟ್​ ಮಾರಾಟ ಈಗಾಗಲೇ ಆರಂಭವಾಗಿದೆ. ಪ್ರಯಾಣದ ಅವಧಿಯು ಮೇ ತಿಂಗಳಿನಿಂದ ಈ ವರ್ಷದ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ

ಸಂಗ್ರಹ ಚಿತ್ರ

ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್​ ಏಷ್ಯಾ, ಕ್ವಾಲಾಲಂಪುರ, ಬ್ಯಾಂಕಾಕ್​ಗೆ ಕಡಿಮೆ ದರದಲ್ಲಿ ಪ್ರಯಾಣಿಸುವ ಆಕರ್ಷಕ ದರ ಕೊಡುಗೆ ಪ್ರಕಟಿಸಿದೆ.

ಒಬ್ಬರಿಗೆ ₹ 5,399 ಪಾವತಿಸಿ ಈ ತಾಣಗಳಿಗೆ ಪ್ರಯಾಣಿಸಬಹುದಾಗಿದ್ದು, ಟಿಕೆಟ್​ ಮಾರಾಟ ಈಗಾಗಲೇ ಆರಂಭವಾಗಿದೆ. ಪ್ರಯಾಣದ ಅವಧಿಯು ಮೇ ತಿಂಗಳಿನಿಂದ ಈ ವರ್ಷದ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದೆ.

ಥಾಯ್ಲೆಂಡ್​ ಸರ್ಕಾರವು ಅಕ್ಟೋಬರ್​ 31ರವರೆಗೆ ವೀಸಾ ಪಡೆಯುವುದಕ್ಕೆ ವಿನಾಯಿತಿ ನೀಡಿರುವ ಪ್ರಯೋಜನ ಪಡೆದುಕೊಳ್ಳಲು ಈ ಕೊಡುಗೆಯು ಲಾಭ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.

Last Updated : May 16, 2019, 7:19 PM IST

For All Latest Updates

TAGGED:

ABOUT THE AUTHOR

...view details