ನವದೆಹಲಿ: ಮೊಟೊರೊಲಾ ಮಡಚಬಹುದಾದ ಸ್ಮಾರ್ಟ್‌ಫೋನ್ ಅನ್ನು 2020ರ ಸೆಪ್ಟೆಂಬರ್ 9 ರಂದು ಮೋಟೋ ರೇಜರ್ 5 ಜಿ ಅಥವಾ ಮೋಟೋ ರೇಜರ್ ಎಂಬ ಹೆಸರಿನಡಿ ಮಾರುಕಟ್ಟೆಗೆ ತರಲಿದೆ ಎಂದು ಹೇಳಲಾಗುತ್ತಿದೆ.
ಡ್ರಾಯಿಡ್ ಲೈಫ್‌ನ ವರದಿಯ ಪ್ರಕಾರ, ಮೊಟೊರೊಲಾ ತನ್ನ ನೂತನ ಮೊಬೈಲ್ ಬಿಡುಗಡೆ ಮಾಡಲು ಮಾಧ್ಯಮ ಆಹ್ವಾನ ಕಳುಹಿಸಲು ಪ್ರಾರಂಭಿಸಿದೆ. ಮುಂಬರಲಿರುವ ಸ್ಮಾರ್ಟ್‌ಫೋನ್ 2019 ಮೊಟೊ ರೇಜರ್ನ ಮುಂದುವರಿದ ಉತ್ಪನ್ನವಾಗಿರಲಿದೆ.
ಮೊಬೈಲ್ ಫೀಚರ್
48 4ಮೆಗಾಪಿಕ್ಸೆಲ್ ಐಸೊಸೆಲ್ ಬ್ರೈಟ್ ಜಿಎಂ 1 ಸೆನ್ಸಾರ್
20 ಮೆಗಾ ಫಿಕ್ಸಲ್ ಸೆಲ್ಫಿ ಕ್ಯಾಮೆರಾ