ಕರ್ನಾಟಕ

karnataka

ETV Bharat / business

ವ್ಯಾಪಾರಿ ಒಬ್ಬ ಅನುಮಾನದಿಂದ ನೋಡುವ ಕಾನೂನು ಸರ್ಕಾರಕ್ಕೆ ಬೇಕಾಗಿಲ್ಲ: ಸೀತಾರಾಮನ್​ - ನಿರ್ಮಲಾ ಸೀತಾರಾಮನ್

ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು, ಟಾಟಾ ಸನ್ಸ್ ಲಿಮಿಟೆಡ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ 'ಸರ್ಕಾರ ಜನರು ಮತ್ತು ತನ್ನ ನಾಗರಿಕರ ಮೇಲೆ ನಂಬಿಕೆ ಇರಿಸಬೇಕು' ಎಂಬ ಹೇಳಿಕೆಯಿಂದ ನಾನು ಪ್ರಭಾವಿತನಾಗಿದ್ದೇನೆ. ವ್ಯಾಪಾರ ಮನೆತನಯೊಂದು ಅನುಮಾನದಿಂದ ನೋಡುವ ಕಾನೂನು ಸರ್ಕಾರಕ್ಕೆ ಬೇಡ. ನಾನು ಆರಂಭದಿಂದಲು ಕಂಪನಿಗಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳು ನ್ಯಾಯಸಮ್ಮತಗೊಳಿಸುವುದಕ್ಕಾಗಿ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದ್ದೇನೆ ಎಂದರು.

nirmala sithraman
ನಿರ್ಮಲಾ ಸೀತಾರಾಮನ್

By

Published : Jan 20, 2020, 11:46 PM IST

ಚೆನ್ನೈ: 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಗುರಿ ತಲುಪುವ ಉಪಕ್ರಮಗಳ ಭಾಗವಾಗಿ ಕಂಪನಿಗಳ ಕಾನೂನುಗಳಿಗೆ ಸಂಬಂಧಿಸಿದ ಎಲ್ಲವನ್ನೂ ನ್ಯಾಯಸಮ್ಮತಗೊಳಿಸಲು ಕೇಂದ್ರ ಸರ್ಕಾರ ಶ್ರದ್ಧೆಯಿಂದ ಪ್ರಯತ್ನಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಾಟಾ ಸನ್ಸ್ ಲಿಮಿಟೆಡ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ 'ಸರ್ಕಾರ ಜನರು ಮತ್ತು ತನ್ನ ನಾಗರಿಕರ ಮೇಲೆ ನಂಬಿಕೆ ಇರಿಸಬೇಕು' ಎಂಬ ಹೇಳಿಕೆಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದರು.

ವ್ಯಾಪಾರ ಮನೆತನಯೊಂದು ಅನುಮಾನದಿಂದ ನೋಡು ಕಾನೂನು ಸರ್ಕಾರಕ್ಕೆ ಬೇಡ. ನಾನು ಆರಂಭದಿಂದಲೂ ಕಂಪನಿಗಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳು ನ್ಯಾಯಸಮ್ಮತಗೊಳಿಸುವುದಕ್ಕಾಗಿ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದ್ದೇನೆ. ಮುಂದೆಯೂ ಶ್ರಮವಹಿಸುತ್ತೇನೆ. ಪ್ರಧಾನಿ (ನರೇಂದ್ರ ಮೋದಿ) ಈ ಬಗ್ಗೆ ಆಗಾಗ ಮಾತನಾಡುತ್ತಲೇ ಇರುತ್ತಾರೆ ಎಂದು ಹೇಳಿದರು.

ಕಂಪನಿ ಕಾನೂನಿನಲ್ಲಿ ಅಪರಾಧ ವಿಧಾನ ಮತ್ತು ದಂಡ ಅಥವಾ ಜೈಲು ಶಿಕ್ಷೆಗೆ ಕಾರಣವಾಗುವ ಹಲವು ವಿಭಾಗಗಳಿವೆ. ಪ್ರತಿ ವ್ಯಾಪಾರವು ಸಂಸ್ಥೆಯನ್ನು ಅನುಮಾನದಿಂದ ನೋಡುವ ಕಾನೂನು ನಮಗೆ ಬೇಡ. ಅದು ನಮ್ಮ ಸರ್ಕಾರದ ಉದ್ದೇಶವಲ್ಲ ಎಂದರು.

ABOUT THE AUTHOR

...view details