ಕರ್ನಾಟಕ

karnataka

ETV Bharat / business

ನೂತನ 50 ರೂ. ನೋಟು ಚಲಾವಣೆಗೆ... ಹಳೆಯ ನೋಟಿನ ಕಥೆ ಏನು? - undefined

ನೂತನ 50 ರೂ. ಮುಖಬೆಲೆಯ ನೋಟು ಬಿಡುಗಡೆಗೊಂಡಿದೆ. ಈ ನೋ ಟಿನ ಮೇಲೆ ಆರ್​ಬಿಐ ಗವರ್ನರ್​ ಶಕ್ತಿಕಾಂತ್ ದಾಸ್ ಅವರು ಸಹಿ ಇದೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್

By

Published : Apr 17, 2019, 9:54 AM IST

ಮುಂಬೈ:ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಮಂಗಳವಾರ 50 ರೂ. ಮುಖಬೆಲೆಯ ನೂತನ ನೋಟು ಚಲಾವಣೆಗೆ ತಂದಿದೆ.

ಹೊಸ ನೋಟಿನ ವಿನ್ಯಾಸ ಹಳೆಯ 50 ರೂ. ನೋಟಿನಂತೆ ಇದ್ದು, ಎಲ್ಲ ನೋಟುಗಳಲ್ಲಿ ಇರುವಂತೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ಇದರ ಮೇಲೂ ಅಚ್ಚು ಹಾಕಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಹೊರಡಿಸಿದ 50 ರೂ. ಮುಖಬೆಲೆಯ ಎಲ್ಲ ನೋಟಗಳ ಚಲಾವಣೆಯಲ್ಲಿ ಯಾವುದೇ ತೊಡಕಿಲ್ಲದೆ ಮುಂದುವರಿಯಲಿವೆ ಎಂದು ಸ್ಪಷ್ಟನೆ ನೀಡಿದೆ.

For All Latest Updates

TAGGED:

ABOUT THE AUTHOR

...view details