ಕರ್ನಾಟಕ

karnataka

ETV Bharat / business

ನೌಕರರ ನಿದ್ದೆಗೆಡಿಸಿದ 30% ವೇತನ ಕಡಿತ: ಹೊರಬಿತ್ತು ಕೇಂದ್ರದ ನಿರ್ಧಾರ - ಸರ್ಕಾರಿ ನೌಕರರ ವೇತನ ಕಡಿತ

ಕೇಂದ್ರ ಸರ್ಕಾರದ ಯಾವುದೇ ವರ್ಗದ ನೌಕರರ ವೇತನದಲ್ಲಿ ಕಡಿತ ಪರಿಗಣಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಕೆಲವು ಮಾಧ್ಯಮಗಳಲ್ಲಿನ ವರದಿಗಳು ಸುಳ್ಳು ಮತ್ತು ಯಾವುದೇ ಆಧಾರವಿಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

Ministry of Finance
ಹಣಕಾಸು ಸಚಿವಾಲಯ

By

Published : May 11, 2020, 4:52 PM IST

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಶೇ 30ರಷ್ಟು ವೇತನ ಕಡಿತಗೊಳಿಸುವ ಮಾಧ್ಯಮ ವರದಿಗಳನ್ನು ನಿರಾಕರಿಸಿದ ಹಣಕಾಸು ಸಚಿವಾಲಯ, ಅಂತಹ ಯಾವುದೇ ಪ್ರಸ್ತಾಪವನ್ನು ನಾವು ಪರಿಗಣಿಸಿಲ್ಲ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಯಾವುದೇ ವರ್ಗದ ನೌಕರರ ವೇತನದಲ್ಲಿ ಕಡಿತ ಪರಿಗಣಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಕೆಲವು ಮಾಧ್ಯಮಗಳಲ್ಲಿನ ವರದಿಗಳು ಸುಳ್ಳು ಮತ್ತು ಯಾವುದೇ ಆಧಾರವಿಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

ಹಿಂದಿನ ದಿನ ಮಾಧ್ಯಮಗಳು ಕೇಂದ್ರ ಸರ್ಕಾರಗಳ ನೌಕರರು ಗ್ರೇಡ್-ಡಿ ಮತ್ತು ಗುತ್ತಿಗೆ ಸಿಬ್ಬಂದಿಯ ವಿನಾಯಿತಿ ನೀಡುವ ಶೇ 30ರಷ್ಟು ವೇತನವನ್ನು ಕಡಿತಗೊಳಿಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಯ ಅಂಶಗಳನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ.

ABOUT THE AUTHOR

...view details