ಕರ್ನಾಟಕ

karnataka

ETV Bharat / business

'ಆತ್ಮ ನಿರ್ಭರ ಭಾರತ' ಸಂಕಲ್ಪ: ಇಲ್ಲಿವೆ ​ ಮೋದಿ ಪ್ಯಾಕೇಜ್​​​​​​​ ಪ್ರಮುಖ ಹೈಲೈಟ್ಸ್ - ಆರ್ಥಿಕ ಪ್ಯಾಕೇಜ್

ಕೋವಿಡ್ 19 ಸೋಂಕು ಪ್ರೇರೇಪಿತ ಲಾಕ್​ಡೌನ್​ನಿಂದ ದೇಶದ ಆರ್ಥಿಕತೆಯೇ ಸ್ಥಗಿತಗೊಂಡಿದೆ. ವಿತ್ತೀಯ ಚಟುವಟಿಕೆಗಳ ಚೇತರಿಕೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್​ ಘೋಷಿಸಿದ್ದರು.

Financial Package
ಆರ್ಥಿಕ ಪ್ಯಾಕೇಜ್

By

Published : May 13, 2020, 8:05 PM IST

Updated : May 13, 2020, 8:45 PM IST

ನವದೆಹಲಿ:ಕೋವಿಡ್ 19 ಸೋಂಕು ಪ್ರೇರೇಪಿತ ಲಾಕ್​ಡೌನ್​ನಿಂದ ದೇಶದ ಆರ್ಥಿಕತೆಯೇ ಸ್ಥಗಿತಗೊಂಡಿದೆ. ವಿತ್ತೀಯ ಚಟುವಟಿಕೆಗಳ ಚೇತರಿಕೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್​ ಘೋಷಿಸಿದ್ದರು. ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಪ್ಯಾಕೇಜ್​ ಹಂಚಿಕೆಯ ಕುರಿತು ವಿವರಣೆ ನೀಡಿದ್ದಾರೆ. ವಿವರಣೆಯ ಪ್ರಮುಖಾಂಶಗಳು ಇಲ್ಲಿವೆ.

ಆರ್ಥಿಕ ಪ್ಯಾಕೇಜ್​ನ ಹೈಲೈಟ್ಸ್​​​
Last Updated : May 13, 2020, 8:45 PM IST

ABOUT THE AUTHOR

...view details