ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು 2,46,207 ಕೋಟಿ ರೂ. ಗಾತ್ರದ 2021-22ನೇ ಸಾಲಿನ ಆಯವ್ಯಯ ಮಂಡಿಸಿದ್ದು, ತಮ್ಮ ಬಜೆಟ್ನಲ್ಲಿ ಇಲ್ಲಾ ಇಲಾಖೆಗಳಿಗೂ ಇಂತಿಷ್ಟು ಅನುದಾನ ನಿಗದಿ ಮಾಡಲಾಗಿದೆ. ಈ ಅನುದಾನದ ಅನುಷ್ಠಾನದ ಹೊಣೆಯನ್ನೂ ಆಯಾ ಇಲಾಖೆಗಳಿಗೆ ನೀಡಲಾಗಿದೆ.
ಇಲಾಖೆವಾರು ಅನುದಾನದ ಹಂಚಿಕೆ
ಶಿಕ್ಷಣ ಇಲಾಖೆ: 29,688 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ: 27,386 ಕೋಟಿ ರೂ.
ಜಲಸಂಪನ್ಮೂಲ ಇಲಾಖೆ: 21,181 ಕೋಟಿ ರೂ.
ಇಂಧನ ಇಲಾಖೆ: 16,516 ಕೋಟಿ ರೂ ರೂ.
ಗ್ರಾಮೀಣಾಭಿವೃದ್ಧಿ ಇಲಾಖೆ: 16,036 ಕೋಟಿ ರೂ.
ಕಂದಾಯ ಇಲಾಖೆ: 12,384 ಕೋಟಿ ರೂ.