ನವದೆಹಲಿ: ಕೊರೊನಾ ವೈರಸ್ ಜಾಗತಿಕ ವಿಮಾನಯಾನ ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದರೂ, ಸ್ಥಳೀಯ ಹಾಗೂ ಸಣ್ಣಪುಟ್ಟ ವಿಮಾನ ನಿಲ್ದಾಣಗಳ ಕಾರ್ಯ ಚಟುವಟಿಕೆಗಳ ಮೇಲೆ ಅಂತಹ ಪರಿಣಾಮ ಬೀರಿಲ್ಲ ಎಂಬುದು ಕಂಡುಬರುತ್ತಿದೆ.
ನಾಗರಿಕ ವಿಮಾನಯಾನ ಸಚಿವಾಲಯದ (ಉಡಾನ್) ದೇಶಿ ಸಂಪರ್ಕ ಯೋಜನೆಯಡಿ ವಿಮಾನಗಳನ್ನು ಮುನ್ನಡೆಸುವ ಮೂಲಕ ಕೊರೊನಾ ಬಿಕ್ಕಟ್ಟಿಗೂ ಸೆಡ್ಡುಹೊಡೆದು ನಿಂತಿದೆ.
ದೇಶದ ದೂರದ ಮತ್ತು ಪ್ರಾದೇಶಿಕ ಪ್ರದೇಶಗಳ ಸಂಪರ್ಕವನ್ನು ಮತ್ತಷ್ಟು ವೃದ್ಧಿಸಲು ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) 4ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ ಅಡಿಯಲ್ಲಿ 78 ಹೊಸ ಮಾರ್ಗಗಳಿಗೆ ಸರ್ಕಾರ ಅನುಮೋದನೆ ನೀಡಿದೆ.
ಹೊಸ ವಿಮಾನಗಳ ಅನುಮೋದನೆಯಲ್ಲಿ ಈಶಾನ್ಯ ಪ್ರದೇಶ, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳಿಗೆ ಆದ್ಯತೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಆದರೆ, ಇದರಲ್ಲಿ ರಾಜ್ಯದ ಒಂದೇ ಒಂದು ಪ್ರದೇಶ ಸಹ ಒಳಗೊಂಡಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.
ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಜತೆಗೆ ಮೈಸೂರು, ಬೀದರ್, ಬಳ್ಳಾರಿ (ವಿದ್ಯಾನಗರ), ಬೆಳಗಾವಿ, ಬೀದರ್, ಹುಬ್ಬಳ್ಳಿ ದೇಶಿಯ ವಿಮಾನ ನಿಲ್ದಾಣಗಳಿವೆ.
ಹೊಸದಾಗಿ ಅನುಮೋದನೆ ಪಡೆದ 78 ಹೊಸ ಮಾರ್ಗಗಳು
1 ಗುವಾಹಟಿ- ತೇಜು
2 ತೇಜು- ಇಂಫಾಲ್
3 ಇಂಫಾಲ್ - ತೇಜು
4 ತೇಜು- ಗುವಾಹಟಿ
5 ಗುವಾಹಟಿ - ರುಪ್ಸಿ
6 ರುಪ್ಸಿ- ಕೋಲ್ಕತ್ತಾ
7 ಕೋಲ್ಕತ್ತಾ- ರುಪ್ಸಿ
8 ಗುವಾಹಟಿ- ರುಪ್ಸಿ
9 ಬಿಲಾಸ್ಪುರ- ಭೋಪಾಲ್
10 ಭೋಪಾಲ್- ಬಿಲಾಸ್ಪುರ
11 ಹಿಸ್ಸಾರ್- ಧರ್ಮಶಾಲಾ
12 ಧರ್ಮಶಾಲಾ - ಹಿಸ್ಸಾರ್
13 ಹಿಸ್ಸಾರ್- ಚಂಡೀಗಢ್
14 ಚಂಡೀಗಢ್- ಹಿಸ್ಸಾರ್
15 ಹಿಸ್ಸಾರ್- ಡೆಹ್ರಾಡೂನ್
16 ಡೆಹ್ರಾಡೂನ್- ಹಿಸ್ಸಾರ್
17 ಕಾನ್ಪುರ- ಮೊರಾದಾಬಾದ್
18 ಮೊರಾದಾಬಾದ್- ಕಾನ್ಪುರ್
19 ಕಾನ್ಪುರ- ಅಲಿಗಢ
20 ಅಲಿಗಢ- ಕಾನ್ಪುರ್
21 ಕಾನ್ಪುರ- ಚಿತ್ರಕೂಟಿ
22 ಚಿತ್ರಕೂಟ್- ಪ್ರಯಾಗರಾಜ್/ ಅಲಹಾಬಾದ್
23 ಪ್ರಯಾಗರಾಜ್/ ಅಲಹಾಬಾದ್- ಚಿತ್ರಕೂಟ್
24 ಚಿತ್ರಕೂತ್- ವಾರಣಾಸಿ
25 ವಾರಣಾಸಿ- ಚಿತ್ರಕೂಟ್
26 ಚಿತ್ರಕೂಟ್- ಕಾನ್ಪುರ್
27 ಕಾನ್ಪುರ- ಶ್ರಾವಸ್ತಿ
28 ಶ್ರಾವಸ್ತಿ- ವಾರಣಾಸಿ
29 ವಾರಣಾಸಿ- ಶ್ರಾವಸ್ತಿ
30 ಶ್ರಾವಸ್ತಿ- ಪ್ರಯಾಗರಾಜ್ / ಅಲಹಾಬಾದ್
31 ಪ್ರಯಾಗರಾಜ್ / ಅಲಹಾಬಾದ್ ಟು ಶ್ರಾವಸ್ತಿ
32 ಶ್ರಾವಸ್ತಿ ಟು ಕಾನ್ಪುರ (ಚಾಕೆರಿ)
33 ಬರೇಲಿ- ದೆಹಲಿ
34 ದೆಹಲಿ- ಬರೇಲಿ
35 ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿಐಎಎಲ್)- ಅಗಟ್ಟಿ