ಹೈದರಾಬಾದ್: ಕೇಂದ್ರ ಪ್ರಾಯೋಜಿಸಿದ ಕೇಂದ್ರೀಯ ವಲಯದ 1,687 ಮೂಲಸೌಕರ್ಯ ಯೋಜನೆಗಳಿಗೆ 2021ರ ಜನವರಿ 1ವರೆಗೆ ಬಿಡುಗಡೆಯಾದ ಅನುದಾನ ಅಂಕಿ - ಅಂಶ ಸಚಿವಾಲಯ ಬಿಡುಗಡೆ ಮಾಡಿದೆ.
ಕೇಂದ್ರದ 1,687 ಯೋಜನೆಗಳಿಗೆ 21.44 ಲಕ್ಷ ಕೋಟಿ ರೂ. ವೆಚ್ಚ: ಇದರಲ್ಲಿ ಕರ್ನಾಟಕಕ್ಕೆ ಸಿಕ್ಕಿದೆಷ್ಟು? - ಕೇಂದ್ರದ ಯೋಜನೆಗಳ ವೆಚ್ಚ
ಅಂಕಿ - ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಆನ್ - ಲೈನ್ ಕಂಪ್ಯೂಟರೀಕೃತ ಮಾನಿಟರಿಂಗ್ ಸಿಸ್ಟಮ್ (ಒಸಿಎಂಎಸ್), ಯೋಜನಾ ಅನುಷ್ಠಾನ ಏಜೆನ್ಸಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ 150 ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದಲ್ಲಿ ನಡೆಯುತ್ತಿರುವ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳ ಸಮಯ ಮತ್ತು ವೆಚ್ಚದ ದತ್ತಾಂಶ ಕಲೆಹಾಕಿದೆ.
![ಕೇಂದ್ರದ 1,687 ಯೋಜನೆಗಳಿಗೆ 21.44 ಲಕ್ಷ ಕೋಟಿ ರೂ. ವೆಚ್ಚ: ಇದರಲ್ಲಿ ಕರ್ನಾಟಕಕ್ಕೆ ಸಿಕ್ಕಿದೆಷ್ಟು? Central sector projects](https://etvbharatimages.akamaized.net/etvbharat/prod-images/768-512-10525794-thumbnail-3x2-projects.jpg)
Central sector projects
ಅಂಕಿ- ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಆನ್-ಲೈನ್ ಕಂಪ್ಯೂಟರೀಕೃತ ಮಾನಿಟರಿಂಗ್ ಸಿಸ್ಟಮ್ (ಒಸಿಎಂಎಸ್), ಯೋಜನಾ ಅನುಷ್ಠಾನ ಏಜೆನ್ಸಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ 150 ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದಲ್ಲಿ ನಡೆಯುತ್ತಿರುವ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳ ಸಮಯ ಮತ್ತು ವೆಚ್ಚದ ದತ್ತಾಂಶ ಕಲೆಹಾಕಿದೆ.