ಕೋಲ್ಕತ್ತಾ:ನೌಕರರ ವೇತನ ಪರಿಷ್ಕರಣೆ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ವಿಫಲವಾದ ಬಳಿಕ ಜನವರಿ 31 ಮತ್ತು ಫೆಬ್ರವರಿ 1ರಂದು ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಭಾರತೀಯ ಬ್ಯಾಂಕ್ಗಳ ಸಂಘ (ಐಬಿಎ) ತಿಳಿಸಿದೆ.
ಈ ಎರಡು ದಿನ ಬ್ಯಾಂಕ್ ಸೇವೆ ಬಂದ್: ಬೇಗ ಬೇಗ ನಿಮ್ಮ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ.. - ಬ್ಯಾಂಕ್ ಮುಷ್ಕರ
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಒಂಬತ್ತು ಕಾರ್ಮಿಕ ಸಂಘಗಳನ್ನು ಪ್ರತಿನಿಧಿಸುತ್ತದೆ. ಮಾರ್ಚ್ 11ರಿಂದ 13ರವೆಗೆ ಮೂರು ದಿನಗಳ ಕಾಲ ಮತ್ತೊಂದು ಮುಷ್ಕರ ನಡೆಸಲಾಗುತ್ತದೆ ಎಂದು ಹೇಳಿದೆ.

ಬ್ಯಾಂಕ್ ಮುಷ್ಕರ
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಒಂಬತ್ತು ಕಾರ್ಮಿಕ ಸಂಘಗಳನ್ನು ಪ್ರತಿನಿಧಿಸುತ್ತದೆ. ಮಾರ್ಚ್ 11ರಿಂದ 13ರವರೆಗೆ ಮೂರು ದಿನಗಳ ಕಾಲ ಮತ್ತೊಂದು ಮುಷ್ಕರ ನಡೆಸಲಾಗುತ್ತದೆ ಎಂದು ಹೇಳಿದೆ.
ಏಪ್ರಿಲ್ 1ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಐಬಿಎ ಕನಿಷ್ಠ 15 ಪ್ರತಿಶತ ವೇತನ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಶೇ 12.25ಕ್ಕೆ ಮಾತ್ರ ವೇತನ ಏರಿಕೆಯಾಗಿದ್ದು ಸ್ವೀಕಾರಾರ್ಹವಲ್ಲ ಎಂದು ಯುಎಫ್‌ಬಿಯು ರಾಜ್ಯ ಕನ್ವೀನರ್ ಸಿದ್ದಾರ್ಥ ಖಾನ್ ಹೇಳಿದ್ದಾರೆ.
Last Updated : Jan 15, 2020, 6:55 PM IST