ಲಂಡನ್:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವರ್ಷದ ಮೊದಲಾರ್ಧದಲ್ಲಿ ಬ್ರಿಟಿಷ್ ಆರ್ಥಿಕತೆಯು ಶೇ 30ರಷ್ಟು ಕುಗ್ಗಬಹುದು ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಎಚ್ಚರಿಸಿದೆ.
ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು ಗುರುವಾರ ತನ್ನ ಮುಖ್ಯ ಬಡ್ಡಿದರವನ್ನು ಶೇ 0.1ರಷ್ಟು ಕಡಿಮೆ ದರದಲ್ಲಿ ಯಥಾವತ್ತಾಗಿ ಇರಿಸಲು ನಿರ್ಧರಿಸಿದೆ. ಬಾಂಡ್ ಖರೀದಿ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಆಯ್ದುಕೊಂಡಿದ್ದರಿಂದ ಕುಸಿತದ ಪ್ರಮಾಣ ಇಳಿಕೆ ಕಂಡು ಬಂದಿದೆ.