ಕರ್ನಾಟಕ

karnataka

ETV Bharat / business

ಜಮ್ಮುವಿನಲ್ಲಿ ದೇಶ ವಿರೋಧಿ ಕೃತ್ಯಗಳಿಗೆ ಇಂಟರ್​ನೆಟ್ ಬಳಕೆ... ವಿಪಿಎನ್‌ಗೆ ನಿರ್ಬಂಧ - 2ಜಿ ಮೊಬೈಲ್ ನೆಟ್​ವರ್ಕ್​

ಟೆಲಿಕಾಂ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ದೇಶನಗಳ ಪ್ರಭಾವವನ್ನು ನಿರ್ಣಯಿಸುವ ವಿಪಿಎನ್‌ಗಳನ್ನು ಎಎನ್‌ಇನಿಂದ (ರಾಷ್ಟ್ರವಿರೋಧಿ ಕೃತ್ಯ)ಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕೇಂದ್ರಾಡಳಿತ ಪ್ರದೇಶದ ಗೃಹ ಇಲಾಖೆ ತಿಳಿಸಿದೆ.

2G
2ಜಿ

By

Published : Feb 25, 2020, 7:12 PM IST

ಶ್ರೀನಗರ(ಜಮ್ಮು): ರಾಷ್ಟ್ರ ವಿರೋಧಿ ಅಂಶಗಳು ಗಡಿಯುದ್ದಕ್ಕೂ ಹರಡಲು ಇಂಟರ್​ನೆಟ್​ ದುರುಪಯೋಗ ಪಡಿಸಿಕೊಳ್ಳುವುದು ಮುಂದುವರಿದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ 'ಖಾಸಗಿ ಅಂತರ್ಜಾಲ ವ್ಯವಸ್ಥೆ' (ವಿಪಿಎನ್‌)ಗಳಿಗೆ ಅವಕಾಶ ನೀಡುವ ಸಾಮಾಜಿಕ ಜಾಲತಾಣಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2ಜಿ ಮೊಬೈಲ್ ಇಂಟರ್​ನೆಟೆ ಸೇವೆಗಳ ಮೇಲಿನ ನಿರ್ಬಂಧವನ್ನು ಮಾರ್ಚ್ 4ರವರೆಗೆ ವಿಸ್ತರಿಸಲಾಗಿದೆ.

ಟೆಲಿಕಾಂ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ದೇಶನಗಳ ಪ್ರಭಾವವನ್ನು ನಿರ್ಣಯಿಸುವ ವಿಪಿಎನ್‌ಗಳನ್ನು ಎಎನ್‌ಇನಿಂದ (ರಾಷ್ಟ್ರವಿರೋಧಿ ಕೃತ್ಯಗಳಿಗೆ) ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕೇಂದ್ರಾಡಳಿತ ಪ್ರದೇಶದ ಗೃಹ ಇಲಾಖೆ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶದ ಒಳಗೆ ತಮ್ಮ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಲು, ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸಲು ವಿಪಿಎನ್‌ ಅನ್ನು ದೇಶದ್ರೋಹಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಗೃಹ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ಗೃಹ ಕಾರ್ಯದರ್ಶಿ ಶಲೀನ್ ಕಬ್ರಾ ಅವರು ಆದೇಶ ಪ್ರತಿಗೆ ಸಹಿಹಾಕಿದ್ದು, ಮಾರ್ಚ್ 4ರವರೆಗೆ ನಿರ್ಬಂಧಗಳು ಮುಂದುವರಿಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details