ಕರ್ನಾಟಕ

karnataka

ETV Bharat / business

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್​ಗೆ 307 ಕೋಟಿ ರೂ. ನಷ್ಟ - ಟಾಟಾ ಮೋಟಾರ್ಸ್​ ಸೆಪ್ಟೆಂಬರ್ ವರದಿ

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ 307.26 ಕೋಟಿ ರೂ.ಯಷ್ಟು ನಷ್ಟ ಅನುಭವಿಸಿದೆ. ಹಿಂದಿನ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 187.7 ಕೋಟಿ ರೂ.ಯಷ್ಟು ಕೊರತೆ ಕಂಡಿತ್ತು.

Tata Motors
ಟಾಟಾ ಮೋಟಾರ್ಸ್

By

Published : Oct 27, 2020, 5:45 PM IST

ಮುಂಬೈ:ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ 307.26 ಕೋಟಿ ರೂ.ಯಷ್ಟು ನಷ್ಟ ಅನುಭವಿಸಿದೆ.

ಹಿಂದಿನ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 187.7 ಕೋಟಿ ರೂ.ಯಷ್ಟು ಕೊರತೆ ಕಂಡಿತ್ತು.

ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು 53,530 ಕೋಟಿ ರೂ.ಗೆ ಇಳಿದಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ 65,431.95 ಕೋಟಿ ರೂ.ಯಷ್ಟಿತ್ತು.

ABOUT THE AUTHOR

...view details