ಕರ್ನಾಟಕ

karnataka

ETV Bharat / business

ಜೂನ್​ ತ್ರೈಮಾಸಿಕದಲ್ಲಿ 13,248 ಕೋಟಿ ರೂ. ಆದಾಯ ಗಳಿಸಿದ ರಿಲಯನ್ಸ್ ! - ವಾಣಿಜ್ಯ ಸುದ್ದಿ

ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ನಿವ್ವಳ ಲಾಭ 10,141 ಕೋಟಿ ರೂ.ಯಷ್ಟು ಇತ್ತು. ಷೇರು ಮಾರಾಟದಿಂದ 4,966 ಕೋಟಿ ರೂ. ಅಸಾಧಾರಣ ಲಾಭ ಬಂದಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

RIL
ರಿಲಯನ್ಸ್

By

Published : Jul 30, 2020, 11:03 PM IST

ನವದೆಹಲಿ: ಮುಕೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್​ ಅಸಾಧಾರಣ ಆದಾಯ ಗಳಿಸಿದ್ದು, ಜೂನ್ ತ್ರೈಮಾಸಿಕದಲ್ಲಿ 13,248 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವರದಿಗಳು ತಿಳಿಸಿವೆ.

ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ನಿವ್ವಳ ಲಾಭ 10,141 ಕೋಟಿ ರೂ.ಯಷ್ಟು ಇತ್ತು ಎಂದು ಕಂಪನಿಯು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಷೇರು ಮಾರಾಟದಿಂದ 4,966 ಕೋಟಿ ರೂ. ಹೆಚ್ಚುವರಿ ಲಾಭ ಬಂದಿದೆ ಎಂದು ಕಂಪನಿ ತಿಳಿಸಿದೆ.

ABOUT THE AUTHOR

...view details