ಕರ್ನಾಟಕ

karnataka

ETV Bharat / business

ಲಂಡನ್​ನಲ್ಲಿ ನೀರವ್​​ಗೆ ಮತ್ತೆ  ಜಾಮೀನು ನಿರಾಕರಣೆ​... ಮುಂಬೈನಲ್ಲಿ ಸೆಲ್ ಸಜ್ಜು

ಭಾರತಕ್ಕೆ ಹಸ್ತಾಂತರಗೊಳ್ಳಲು ದಿನಗಣನೆ ಎದುರಿಸುತ್ತಿರುವ ನೀರವ್‌ ಮೋದಿಯ ಜಾಮೀನು ಅರ್ಜಿ ವಿಚಾರಣೆ ಬ್ರಿಟನ್‌ ಹೈಕೋರ್ಟ್‌ನಲ್ಲಿ ಇಂದು ಅಂತ್ಯಗೊಂಡಿದೆ.

ಸಾಂದರ್ಭಿಕ ಚಿತ್ರ

By

Published : Jun 12, 2019, 3:20 PM IST

ಲಂಡನ್​:ಪಿಎನ್​ ಬ್ಯಾಂಕ್​ನಿಂದ ₹ 13 ಸಾವಿರ ಕೋಟಿ ಸಾಲ ಪಡೆದು ಮರುಪಾವತಿಸಿದೆ ಲಂಡನ್​ನಲ್ಲಿ ತಲೆ ಮರೆಸಿಕೊಂಡಿದ್ದ ದೇಶ ಭ್ರಷ್ಟ ಆರ್ಥಿಕ ಅಪರಾಧಿ ವಜ್ರದ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತೆ ತಿರಸ್ಕೃತಗೊಂಡಿದೆ.

ಭಾರತಕ್ಕೆ ಹಸ್ತಾಂತರಗೊಳ್ಳಲು ದಿನಗಣನೆ ಎದುರಿಸುತ್ತಿರುವ ನೀರವ್‌ ಮೋದಿಯ ಜಾಮೀನು ಅರ್ಜಿ ವಿಚಾರಣೆ ಬ್ರಿಟನ್‌ ಹೈಕೋರ್ಟ್‌ನಲ್ಲಿ ಇಂದು ಅಂತ್ಯಗೊಂಡಿದೆ.

ಕಳೆದ ಮಾರ್ಚ್‌ 19ರಂದು ಲಂಡನ್‌ನಲ್ಲಿ ನೀರವ್‌ ಮೋದಿಯನ್ನು ಬಂಧಿಸಲಾಗಿತ್ತು. ರಾಯಲ್‌ ಕೋರ್ಟ್ಸ್‌ ಆಫ್‌ ಜಸ್ಟಿಸ್‌ನ ನ್ಯಾಯಮೂರ್ತಿ ಇಂಗ್ರಿಡ್‌ ಸಿಮ್ಲರ್‌ ತೀರ್ಪು ನೀಡಿದ್ದಾರೆ.

ಇತ್ತ ಮುಂಬೈ ಅರ್ಥರ್‌ ರಸ್ತೆಯ ಕಾರಾಗೃಹದಲ್ಲಿ ನೀರವ್‌ ಮೋದಿಯನ್ನು ಇರಿಸಲು ಸೆಲ್​ ನಂ.12ರಲ್ಲಿ ಕೊಠಡಿಗಳನ್ನು ಸಜ್ಜು ಮಾಡಲಾಗುತ್ತಿದೆ. ಜೈಲಿನ ಕೊಠಡಿಯಲ್ಲಿನ ಸ್ಥಿತಿಗತಿ, ಅನುಕೂಲಗಳ ವಿವರಗಳನ್ನು ಬ್ರಿಟನ್‌ ಕೋರ್ಟ್‌ಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ.

For All Latest Updates

TAGGED:

ABOUT THE AUTHOR

...view details