ಕರ್ನಾಟಕ

karnataka

ETV Bharat / business

ಏರ್​ಬ್ಯಾಗ್ ಸಮಸ್ಯೆ: 9,000ಕ್ಕೂ ಅಧಿಕ ಕಾರು ಹಿಂಪಡೆಯಲಿದೆ ಟೊಯೋಟಾ.. ಇದ್ರಲ್ಲಿ ನಿಮ್ಮ ಕಾರೂ ಇದೆಯಾ? - ಟೊಯೋಟಾ ಏರ್‌ಬ್ಯಾಗ್ ಸಮಸ್ಯೆ

ಎಸ್​​ಯುವಿಗಳಲ್ಲಿ ಡ್ರೈವರ್‌ ಬದಿಯಲ್ಲಿ ಇರುವ ಏರ್‌ಬ್ಯಾಗ್‌ನೊಂದಿಗೆ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಕಾರು ತಯಾರಕರು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿ, ಅವುಗಳನ್ನು ಬದಲಾಯಿಸಿಕೊಡಲಾಗುವುದು. ಈ ಅವಧಿಯಲ್ಲಿ ಖರೀದಿಸಿದ ವಾಹನ ಮಾಲೀಕರು ಕಂಪನಿಯ ಅಧಿಕೃತ ಮಾರಾಟಗಾರರನ್ನು ಸಂಪರ್ಕಿಸಬೇಕು. ಅದರಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ ಎಂದಿದೆ.

Toyota
Toyota

By

Published : Mar 18, 2021, 12:19 PM IST

ನವದೆಹಲಿ:ಡ್ರೈವರ್ ಸೈಡ್ ಏರ್​​ಬ್ಯಾಗ್ ಮಾಡ್ಯೂಲ್ ಸಮಸ್ಯೆಯಿಂದಾಗಿ ಜಪಾನಿನ ಆಟೋ ದೈತ್ಯ ಟೊಯೋಟಾ ಇಂಡಿಯಾ 9,498 ಯುನಿಟ್​ಗಳ ಅರ್ಬನ್ ಕ್ರೂಸರ್ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದೆ.

ವರದಿಗಳ ಪ್ರಕಾರ, 2020ರ ಜುಲೈ 28ರಿಂದ 2021ರ ಫೆಬ್ರವರಿ 11ರವರೆಗೆ ತಯಾರಿಸಿದ ವಾಹನಗಳಲ್ಲಿ ಏರ್​ಬ್ಯಾಗ್ ಸಮಸ್ಯೆ ಕಂಡು ಬಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:'ಜನರಿಗೆ ಕೋವಿಡ್​ ಲಸಿಕೆ ನೀಡುವಲ್ಲಿ ಕೇಂದ್ರ ದಯನೀಯವಾಗಿ ಸೋತಿದೆ'

ಈ ಎಸ್​​ಯುವಿಗಳಲ್ಲಿ ಡ್ರೈವರ್‌ ಬದಿಯಲ್ಲಿ ಇರುವ ಏರ್‌ಬ್ಯಾಗ್‌ನೊಂದಿಗೆ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಕಾರು ತಯಾರಕರು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿ, ಅವುಗಳನ್ನು ಬದಲಾಯಿಸಿಕೊಡಲಾಗುವುದು. ಈ ಅವಧಿಯಲ್ಲಿ ಖರೀದಿಸಿದ ವಾಹನ ಮಾಲೀಕರು ಕಂಪನಿಯ ಅಧಿಕೃತ ಮಾರಾಟಗಾರರನ್ನು ಸಂಪರ್ಕಿಸಬೇಕು. ಅದರಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ ಎಂದಿದೆ.

ABOUT THE AUTHOR

...view details