ಕರ್ನಾಟಕ

karnataka

ETV Bharat / business

ಹೆಡ್​​ಲೈಟ್​ ದೋಷ: 40,253 ಕಾರು ಹಿಂದಕ್ಕೆ ಪಡೆಯಲಿದೆ ಮಾರುತಿ - ಇದರಲ್ಲಿದೆಯಾ ನಿಮ್ಮ ಕಾರು? - ಮಾರುತಿ ಸುಜುಕಿ ಸ್ವಯಂಪ್ರೇರಣೆ ವಾಪಸಾತಿ

2019ರ ನವೆಂಬರ್ 4 ಮತ್ತು 2020ರ ಫೆಬ್ರವರಿ 25ರ ನಡುವೆ ಉತ್ಪಾದನೆ ಆಗಿರುತ್ತವೆ. ಹೆಡ್ ಲ್ಯಾಂಪ್‌ನಲ್ಲಿ ಕಾಣೆಯಾದ ಸ್ಟ್ಯಾಂಡರ್ಡ್ ಚಿಹ್ನೆಯ ಸಂಭವನೀಯವಾಗಿ ಕಂಪನಿಯು 40,453 ಯುನಿಟ್​ಗಳನ್ನು ಪರಿಶೀಲಿಸುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.

car
ಕಾರ್

By

Published : Nov 5, 2020, 3:00 PM IST

ನವದೆಹಲಿ: ದೋಷಯುಕ್ತ ಹೆಡ್​​ಲೈಟ್​ ಬದಲಿಸಲು ಸ್ವಯಂಪ್ರೇರಿತವಾಗಿ ಇಕೊ ಕಾರುಗಳನ್ನು ವಾಪಸ್ ಪಡೆಯುವುದಾಗಿ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತಿಳಿಸಿದೆ.

ಈ ವಾಹನಗಳನ್ನು 2019ರ ನವೆಂಬರ್ 4 ಮತ್ತು 2020ರ ಫೆಬ್ರವರಿ 25ರ ನಡುವೆ ಉತ್ಪಾದನೆ ಆಗಿರುತ್ತವೆ. ಹೆಡ್ ಲ್ಯಾಂಪ್‌ನಲ್ಲಿ ಕಾಣೆಯಾದ ಸ್ಟ್ಯಾಂಡರ್ಡ್ ಚಿಹ್ನೆಯ ಸಂಭವನೀಯವಾಗಿ ಕಂಪನಿಯು 40,453 ಯುನಿಟ್​ಗಳನ್ನು ಪರಿಶೀಲಿಸುತ್ತಿದೆ. ಅಗತ್ಯವಿದ್ದರೆ ಯಾವುದೇ ವಿಧದ ಕ್ರಮವನ್ನು ಉಚಿತವಾಗಿ ಕೈಗೊಳ್ಳಲಾಗುತ್ತೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾಹನ ಮರುಪಡೆಯುವಿಕೆ ಅಭಿಯಾನದಡಿ ಸಂಭವನೀಯ ವಾಹನಗಳ ಮಾಲೀಕರು ಸರಿಯಾದ ವೇಳೆಗೆ ಮಾರುತಿ ಸುಜುಕಿಯ ಅಧಿಕೃತ ವಿತರಕರು ಸಂಪರ್ಕಿಸುವಂತೆ ಕೋರಿದೆ.

ABOUT THE AUTHOR

...view details