ಸ್ಯಾನ್ಫ್ರಾನ್ಸಿಸ್ಕೋ: ಸಿಲಿಕಾನ್ ವ್ಯಾಲಿಯ ಟೆಸ್ಲಾ ಮಾಲೀಕ ಟ್ವಿಟರ್ ಹ್ಯಾಂಡಲ್, ಟೆಸ್ಲಾ ಸಿಇಒ ಈಲಾನ್ ಮಸ್ಕ್ ಅವರ ಹಳೆಯ ಫೋಟೋಯೊಂದು ಮತ್ತೆ ವೈರಲ್ ಆಗುತ್ತಿದೆ.
ಈಲಾನ್ ಮಸ್ಕ್ ಮತ್ತು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಾಕಷ್ಟು ಹರಿದಾಡಿತ್ತು. ಈಗ ಮತ್ತೊಂದು ಹಳೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.