ಕರ್ನಾಟಕ

karnataka

ETV Bharat / business

ಬೆಂಗಳೂರು-ಆಫ್ರಿಕಾ ಮಧ್ಯೆ ನೇರ ವಿಮಾನ; ವಾರದಲ್ಲಿ 4 ದಿನ ಮಾತ್ರ ಹಾರಾಟ - ethiopia airlines

ಆಫ್ರಿಕಾದ ಅತೀ ದೊಡ್ಡ ವಿಮಾನಯಾನ ಸಂಸ್ಥೆ ಇಥಿಯೋಪಿಯಾ ಏರ್​ಲೈನ್ಸ್​ ಮತ್ತು ಸ್ಕೈಟ್ರಾಕ್ಸ್​ ಮಾನ್ಯತೆ ಪಡೆದಿರುವ ಜಾಗತಿಕ ವಾಯುಯಾನ ಸಂಸ್ಥೆ ಫೋರ್​ ಸ್ಟಾರ್​ ಏರ್​ ಲೈನ್ಸ್​ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ವಿಮಾನ ಸೇವೆ ಒದಗಿಸಲಿದೆ.

ಸಾಂದರ್ಭಿಕ ಚಿತ್ರ

By

Published : Sep 13, 2019, 11:48 PM IST

ಬೆಂಗಳೂರು: ಬೆಂಗಳೂರು- ಆಫ್ರಿಕಾ ನಡುವೆ ಅಕ್ಟೋಬರ್​ 27ರಿಂದ ನೇರ ವಿಮಾನ ಸೇವೆ ಲಭ್ಯವಾಗಲಿದೆ.

ಆಫ್ರಿಕಾದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಥಿಯೋಪಿಯಾ ಏರ್​ಲೈನ್ಸ್​ ಮತ್ತು ಸ್ಕೈಟ್ರಾಕ್ಸ್​ ಮಾನ್ಯತೆ ಪಡೆದಿರುವ ಜಾಗತಿಕ ವಾಯುಯಾನ ಸಂಸ್ಥೆ ಫೋರ್​ ಸ್ಟಾರ್​ ಏರ್​ ಲೈನ್ಸ್​ ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ವಿಮಾನ ಸೇವೆ ಒದಗಿಸಲಿದೆ.

ಬೆಂಗಳೂರು ಐಟಿ, ಬಿಟಿ ಕ್ಲಸ್ಟರ್​ ಆಗಿಯೂ ಜಗತ್ತಿನ ಗಮನ ಸೆಳೆದಿದ್ದು, ಜಾಗತಿಕ ಆಕರ್ಷಣೆಯ ವಿವಿಧ ತಂತ್ರಜ್ಞಾನ ಪಾರ್ಕ್​ಗಳಿವೆ. ಇಂತಹ ನಗರವನ್ನು ಸಂಪರ್ಕಿಸಲು ವಾರದಲ್ಲಿ ನಾಲ್ಕು ದಿನಗಳ ನೇರ ವಿಮಾನ ಸೇವೆ ಆರಂಭವಾಗಲಿದೆ. ಅಕ್ಟೋಬರ್​ 27ರಿಂದ ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರಗಳಂದು ವಿಮಾನ ಹಾರಾಟವಿರಲಿದೆ.

ABOUT THE AUTHOR

...view details