ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ನಾಲ್ಕು ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ನವೆಂಬರ್ ತಿಂಗಳಲ್ಲಿ ಅಂತಿಮವಾಗುವ ಸಾಧ್ಯತೆ ಇದೆ.
ಭಾರತ್ ಪೆಟ್ರೋಲಿಯಂ ಸೇರಿ ನಾಲ್ಕು ಘಟಕಗಳ ಖಾಸಗೀಕರಣ...? - ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳು
ಈಗಾಗಲೇ ನಾಲ್ಕು ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳನ್ನು ಖಾಸಗೀಕರಣಗೊಳಿಸಲು ಉದ್ದೇಶಿಸಲಾಗಿದ್ದು, ನವೆಂಬರ್ ತಿಂಗಳಲ್ಲಿ ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ.
ಭಾರತ್ ಪೆಟ್ರೋಲಿಯಂ ಸೇರಿ ನಾಲ್ಕು ಘಟಕಗಳು ಖಾಸಗೀಕರಣ
ಈಗಾಗಲೇ ನಾಲ್ಕು ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳನ್ನು ಖಾಸಗೀಕರಣಗೊಳಿಸಲು ಉದ್ದೇಶಿಸಲಾಗಿದ್ದು, ನವೆಂಬರ್ ತಿಂಗಳಲ್ಲಿ ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ.
ಸೋಮವಾರಕ್ಕೆ ಅನ್ವಯವಾಗುವಂತೆ ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳು ₹1.11 ಕೋಟಿಗೂ ಅಧಿಕ ನಿವ್ವಳ ಮೌಲ್ಯ ಹೊಂದಿದೆ. ಸದ್ಯ ಈ ಸರ್ಕಾರಿ ಸ್ವಾಮ್ಯದ ಇಂಧನ ಘಟಕಗಳನ್ನು ಖಾಸಗೀಕರಣಗೊಳಿಸಿ ಕೇಂದ್ರ ಉತ್ತಮ ನಿಧಿ ಪಡೆಯುವ ಚಿಂತನೆಯಲ್ಲಿದೆ.