ನವದೆಹಲಿ: ಪ್ರಮುಖ ಪ್ರೀಮಿಯಂ ಬೈಕ್ ತಯಾರಕ ರಾಯಲ್ ಎನ್‌ಫೀಲ್ಡ್ (ಆರ್‌ಇಇ) ತನ್ನ ಬುಲೆಟ್ 350 ಬಿಎಸ್ 6 ಮಾದರಿಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ.
2021ರಲ್ಲಿ ಈಗ ಎರಡನೇ ಬಾರಿಗೆ ಬೆಲೆಗಳನ್ನು ಪರಿಷ್ಕರಿಸಿದೆ. ಇತ್ತೀಚಿನ ಏರಿಕೆಯೊಂದಿಗೆ ಬೈಕ್‌ನ ಬೆಲೆ ಈ ವರ್ಷ ಸುಮಾರು 9,000 ರೂ. ಗಳಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಬಿಡುಗಡೆಯಾದಾಗ 1.21 ಲಕ್ಷ ರೂ. ಇದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೆಲೆ ಈಗ 1.30 ಲಕ್ಷ ರೂ.ಗೆ ಏರಿದೆ.
ಇದನ್ನೂ ಓದಿ: SBI ಗ್ರಾಹಕರ ಗಮನಕ್ಕೆ! ಸೇವಿಂಗ್ ಅಕೌಂಟ್ ಇಮೇಲ್ ಐಡಿ ನವಿಕರೀಸುವ ವಿಧಾನ ಇಲ್ಲಿದೆ