ಕರ್ನಾಟಕ

karnataka

ETV Bharat / business

ಆನಂದ್ ಮನ ಗೆದ್ದ ಈ ಮಂಕಿ ಫೋಟೋಗೆ ಶೀರ್ಷಿಕೆ ಕೊಟ್ಟವರಿಗೆ ಸಿಗುತ್ತೆ ’ಮಹೀಂದ್ರ’ ಕಾರ್ ಗಿಫ್ಟ್​! - ಟ್ವಿಟ್ಟರ್

ಪ್ರೇರಕ ವಿಡಿಯೊಗಳಿಂದ ಹಿಡಿದು ತಮಾಷೆಯ ಕಥೆಗಳವರೆಗೆ, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವವರೆಗೆ ಅವರು ಟ್ವಿಟರ್​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತವೆ. ಇಂತಹದ್ದೇ ಒಂದು ಪೋಸ್ಟ್​ ಅನ್ನು ಆನಂದ್ ಮಹೀಂದ್ರ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.

Monkey
ಮಂಕಿ

By

Published : Oct 10, 2020, 5:26 PM IST

ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರ ಆಸಕ್ತಿದಾಯಕ ಮತ್ತು ಮನರಂಜನೆಯ ಟ್ವೀಟ್‌ಗಳ ಮೂಲಕ ನೆಟ್ಟಿಗರಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಸೆಳೆಯುತ್ತಾರೆ.

ಪ್ರೇರಕ ವಿಡಿಯೋಗಳಿಂದ ಹಿಡಿದು ತಮಾಷೆಯ ಕಥೆಗಳವರೆಗೆ, ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚುವವರೆಗೆ ಅವರು ಟ್ವಿಟರ್​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತವೆ. ಇಂತಹದ್ದೇ ಒಂದು ಪೋಸ್ಟ್​ ಅನ್ನು ಇತ್ತೀಚಿಗೆ ಟ್ವೀಟ್ ಮಾಡಿದ್ದಾರೆ.

ಈ ರೀತಿಯ ಸಮಯದಲ್ಲಿ ನನ್ನ ಮುಂದಿನ ಶೀರ್ಷಿಕೆ ಸ್ಪರ್ಧೆಗೆ ಉತ್ತಮವಾದ ಚಿತ್ರಣವನ್ನು ಯೋಚಿಸಲು ಸಾಧ್ಯವಿಲ್ಲ. ಯಾವಾಗಲೂ ಹಾಗೆಯೇ ಇಬ್ಬರು ವಿಜೇತರನ್ನು ಹುಡುಕುತ್ತೇನೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಉತ್ತಮ ಶೀರ್ಷಕೆ ಕೊಟ್ಟ ವಿಜೇತರು ಮಹೀಂದ್ರಾ ವಾಹನದ ಮಾದರಿಗಳನ್ನು ಸ್ವೀಕರಿಸುತ್ತಾರೆ. ಕಡಿಮೆ ಗಡುವಿದೆ. ಅಕ್ಟೋಬರ್ 11ರ ಮಧ್ಯಾಹ್ನ 2 ಗಂಟೆಯ ಮೊದಲು ಎಲ್ಲ ಉತ್ತರಗಳನ್ನು ಸಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details