ಕರ್ನಾಟಕ

karnataka

ETV Bharat / business

ದ್ವಿಚಕ್ರ ವಿಮೆ ಸೇವಾಗೆ ಏರ್​ಟೆಲ್​ ಪೇಮೆಂಟ್ಸ್​​ ಬ್ಯಾಂಕ್​- ಭಾರ್ತಿ AXA ಪಾಲುದಾರಿಕೆ ಒಪ್ಪಂದ -

ವಿಮೆಯ ನಿಬಂಧನೆಗಳ ಹೊರತಾಗಿ ಹೆಚ್ಚುವರಿ ಸುರಕ್ಷತೆಯ ಸೌಲಭ್ಯಗಳನ್ನು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಅಪಘಾತ ಅಥವಾ ವಾಹನ ಕಳೆದು ಹೋದಾಗ, ರಸ್ತೆಯಲ್ಲಿಯೇ ವಾಹನ ಕೈ ಕೊಟ್ಟಾಗ ರಿಪೇರಿ ಖರ್ಚು ಹೀಗೆ ಹಲವಾರು ರೀತಿಯ ಖರ್ಚುಗಳನ್ನು ವಿಮಾ ಕಂಪನಿಗಳು ಭರಿಸುತ್ತವೆ.

ಸಾಂದರ್ಭಿಕ ಚಿತ್ರ

By

Published : Apr 19, 2019, 11:04 PM IST

ನವದೆಹಲಿ: ದ್ವಿಚಕ್ರ ವಾಹನ ವಿಮಾ ಸೇವೆಗಾಗಿ ಭಾರ್ತಿ ಎಎಕ್ಸ್ಎ ಜನರಲ್ ಇನ್​ಶ್ಯೂರೆನ್ಸ್​ ಜೊತೆ ಏರ್​ಟೆಲ್​ ಪೇಮೆಂಟ್ಸ್​​ ಬ್ಯಾಂಕ್​ ಪಾಲುದಾರಿಕೆ ಒದಗಿಸುವುದಾಗಿ ಘೋಷಣೆ.

ಮೊದಲ ಹಂತದ ಭಾಗವಾಗಿ ದೇಶಾದ್ಯಂತ ಆಯ್ದ ನಗರಗಳಲ್ಲಿ 40,000ಕ್ಕೂ ಅಧಿಕ ಏರ್​ಟೆಲ್​ ಪಾವತಿ ಬ್ಯಾಂಕ್ ಸೇವಾ ಕೇಂದ್ರಗಳನ್ನು ಹಾಗೂ ಮೈಏರ್​ಟೆಲ್​ ಆ್ಯಪ್​ ಸೇವೆಯನ್ನು ಗ್ರಾಹಕರಿಗೆ ಕಲ್ಪಿಸಲಾಗುವುದು ಎಂದು ಏರ್​ಟೆಲ್ ಪೇಮೆಂಟ್​ ತಿಳಿಸಿದೆ.

ವಿಮಾ ಸೇವೆಯು ವೈಯಕ್ತಿಕ ಅಪಘಾತ ಸುರಕ್ಷತೆ, ಮೂರನೇ ವ್ಯಕ್ತಿಯ ಹೊಣೆಗಾರಿಕೆ, ವೇಗದ ತಪಾಸಣೆ ಮುಕ್ತ ನವೀಕರಣ ಸೇರಿದಂತೆ ಇತರೆ ಕಾಗದ ಮುಕ್ತ ಸೇವೆಗಳು ಇದರಲ್ಲಿ ಲಭ್ಯವಾಗಲಿವೆ.

For All Latest Updates

TAGGED:

ABOUT THE AUTHOR

...view details