ಕರ್ನಾಟಕ

karnataka

ETV Bharat / business

ಹುಸಿ ಬಾಂಬ್​ ಕರೆ:  ಅಮೆರಿಕದತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ -

ಏರ್​ ಇಂಡಿಯಾಗೆ ಸೇರಿದ್ದ ಫ್ಲೈಟ್​ ಎಐ - 191 ಮುಂಬೈಯಿಂದ ಅಮೆರಿಕದ ನೆವಾರ್ಕ್‌ಗೆ ತೆರಳುತ್ತಿದ್ದು, ಹುಸಿ ಬಾಂಬ್ ಕರೆ ಬಂದಿದ್ದರಿಂದ ಲಂಡನ್‌ನಲ್ಲಿ ತುರ್ತು ಲ್ಯಾಂಡ್‌ ಆಗಿದೆ.

ಸಾಂದರ್ಭಿಕ ಚಿತ್ರ

By

Published : Jun 27, 2019, 8:44 PM IST

ಮುಂಬೈ:ವಿಮಾನದಲ್ಲಿ ಬಾಂಬ್‌ ಇರಿಸಲಾಗಿದೆ ಎಂಬ ಬೆದರಿಕೆ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ವಿಮಾನವನ್ನು ಲಂಡನ್​ನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ.

ಏರ್​ ಇಂಡಿಯಾಗೆ ಸೇರಿದ್ದ ಫ್ಲೈಟ್​ ಎಐ - 191 ಮುಂಬೈಯಿಂದ ಅಮೆರಿಕದ ನೆವಾರ್ಕ್‌ಗೆ ತೆರಳುತ್ತಿದ್ದು, ಹುಸಿ ಬಾಂಬ್ ಕರೆ ಬಂದಿದ್ದರಿಂದ ಲಂಡನ್‌ನಲ್ಲಿ ತುರ್ತು ಲ್ಯಾಂಡ್‌ ಆಗಿದೆ.

ಮುಂಬೈ-ನೆವಾರ್ಕ್‌ ನಡುವೆ ಸಂಚರಿಸುವ ಏರ್‌ ಇಂಡಿಯಾ ವಿಮಾನ ಎಂದಿನಂತೆ ಹಾರಾಟ ನಡೆಸಿತು. ಆದರೆ, ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಲಂಡನ್‌ನಲ್ಲಿ ಲ್ಯಾಂಡ್‌ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details