ಕರ್ನಾಟಕ

karnataka

ETV Bharat / business

ಸ್ಯಾಮ್‌ಸಂಗ್ ಮುಖ್ಯಸ್ಥ ಲೀ ಜೇ-ಯೋಂಗ್ ಬಿಡುಗಡೆಯಾಗುವ ಸಾಧ್ಯತೆ - ಸ್ಯಾಮ್‌ಸಂಗ್ ಮುಖ್ಯಸ್ಥ ಲೀ ಜೇ-ಯೋಂಗ್ ಜೈಲು

ಸ್ಯಾಮ್‌ಸಂಗ್ ಗ್ರೂಪ್‌ನ ಮುಖ್ಯಸ್ಥ ಲೀ ಜೇ-ಯೋಂಗ್ ಪರೋಲ್ ಮೇಲೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಆಡಳಿತ ಪಕ್ಷ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ ರೆಪ್ ಸಾಂಗ್ ಯಂಗ್-ಗಿಲ್ ಹೇಳಿದ್ದಾರೆ.

Ruling party chief hints at Samsung scion Lee Jae-yong's pardon
Ruling party chief hints at Samsung scion Lee Jae-yong's pardon

By

Published : Jun 7, 2021, 9:42 PM IST

ಸಿಯೋಲ್ (ದಕ್ಷಿಣ ಕೊರಿಯಾ): ಸ್ಯಾಮ್‌ಸಂಗ್ ಗ್ರೂಪ್‌ನ ಮುಖ್ಯಸ್ಥ ಲೀ ಜೇ-ಯೋಂಗ್ ಪರೋಲ್ ಮೇಲೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಆಡಳಿತ ಪಕ್ಷದ ಅಧ್ಯಕ್ಷ ಹೇಳಿದ್ದಾರೆ.

ಈ ಮೂಲಕ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ ರೆಪ್ ಸಾಂಗ್ ಯಂಗ್ - ಗಿಲ್ ಅವರು ಲೀ ಜೇ-ಯೋಂಗ್ ಬಿಡುಗಡೆಯ ಸಾಧ್ಯತೆಯ ಕುರಿತು ಸುಳಿವು ನೀಡಿದ್ದಾರೆ.

ವ್ಯಾಪಾರ ಒಕ್ಕೂಟಗಳು ಇತ್ತೀಚೆಗೆ ಲೀ ಅವರನ್ನು ಕ್ಷಮಿಸಬೇಕೆಂದು ಕರೆ ನೀಡಿವೆ.

"ಲೀ ಪೆರೋಲ್​ ಮೇಲೆ ಬಿಡುಗಡೆಯಾಗಬಹುದು, ಆದರೆ, ಅದು ಕ್ಷಮೆಗೆ ಸೀಮಿತವಾಗಿಲ್ಲ" ಎಂದು ರೆಪ್ ಸಾಂಗ್ ಯಂಗ್-ಗಿಲ್ ಭಾನುವಾರ ಯೋನ್ಹಾಪ್ ನ್ಯೂಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪ್ರತಿ 10 ದಕ್ಷಿಣ ಕೊರಿಯನ್ನರಲ್ಲಿ ಆರಕ್ಕಿಂತ ಹೆಚ್ಚು ಜನರು ಸ್ಯಾಮ್‌ಸಂಗ್ ಗ್ರೂಪ್‌ನ ನಾಯಕ ಲೀ ಜೇ-ಯೋಂಗ್ ಅವರನ್ನು ಕ್ಷಮಿಸುವ ಆಲೋಚನೆಯನ್ನು ಬೆಂಬಲಿಸುತ್ತಾರೆ ಎಂದು ಕಳೆದ ತಿಂಗಳು ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ABOUT THE AUTHOR

...view details