ಹೈದರಾಬಾದ್:ಇಂದಿನ ಪ್ರಿ ಓಪನಿಂಗ್ ಸೆಷನ್ನಲ್ಲಿ ಭಾರತೀಯ ಷೇರುಗಳು ಹೆಚ್ಚಿನ ವಹಿವಾಟು ನಡೆಸಿದವು.
ಕೊರೊನಾ ಬಿಕ್ಕಟ್ಟಿನ ನಡುವೆ ಏರಿಕೆ ಹಾದಿ ಹಿಡಿದ ಷೇರುಪೇಟೆ - ತೈಲ ಬೆಲೆ
ದಿನದ ಆರಂಭದಲ್ಲಿ ಸೆನ್ಸೆಕ್ಸ್ 250 ಪಾಯಿಂಟ್ ಏರಿಕೆ ದಾಖಲಿಸಿ 36,270ಕ್ಕೆ ತಲುಪಿದೆ. ಕೊರೊನಾ ಬಿಕ್ಕಟ್ಟಿನ ನಡುವೆ ಕಳೆದೊಂದು ವಾರದಿಂದ ಷೇರುಪೇಟೆ ಚೇತರಿಕೆ ಹಾದಿ ಹಿಡಿದಿದೆ.
share
ದಿನದ ಆರಂಭದಲ್ಲಿ ಸೆನ್ಸೆಕ್ಸ್ 250 ಪಾಯಿಂಟ್ ಅಥವಾ 0.7% ರಿಂದ 36,270ಕ್ಕೆ ತಲುಪಿತ್ತು. ಇನ್ನು ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 104 ಪಾಯಿಂಟ್ ಏರಿಕೆ ಕಂಡಿದೆ.
ತೈಲ ಮಾರುಕಟ್ಟೆ ಇಕ್ಕಟ್ಟಿನಲ್ಲಿದೆ. ತೈಲ ಬೆಲೆಗಳು ಇಳಿಕೆ ಕಾಣುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಹೆಚ್ಚುತ್ತಿದ್ದು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ತೈಲ ಬೇಡಿಕೆ ಕಡಿಮೆಯಾಗುವ ಕಳವಳವಿದೆ.