ನವದೆಹಲಿ: ಮಲೇಷ್ಯಾ ಪ್ರವಾಸ ಹೋಗುವ ಬಯಸುವವ ಭಾರತೀಯರಿಗೆ ಅಲ್ಲಿನ ಸರ್ಕಾರ ವಿಶೇಷ ಕೊಡುಗೆಯನ್ನು ನೀಡಿದೆ.
ಪ್ರವಾಸಿಗರಿಗೆ ಸಿಹಿ ಸುದ್ದಿ: ವೀಸಾ ಇಲ್ಲದೆ ಮಲೇಷ್ಯಾ ಸುತ್ತಿ ಬನ್ನಿ.. ಆದ್ರೆ, ಒಂದು ಕಂಡಿಷನ್ - ವೀಸಾ ರಹಿತ ಪ್ರವೇಶ
ಪ್ರವಾಸಿಗರು ಮಲೇಷ್ಯಾಕ್ಕೆ ತೆರಳಲು ವೀಸಾ ಇಲ್ಲದಿದ್ದರೂ ಪಾಸ್ಪೋರ್ಟ್ ಮುಖಾಂತರ 15 ದಿನಗಳವರೆಗೂ ದೇಶ ಸುತ್ತಾಡಬಹುದು. ಭಾರತೀಯ ಹಾಗೂ ಚೀನಿ ಪ್ರಜೆಗಳಿಗೆ ವೀಸಾ ರಿಯಾಯಿತಿಯನ್ನು ನೀಡಲಾಗಿದೆ.
ಮಲೇಷ್ಯಾ
ಮಲೇಷ್ಯಾಕ್ಕೆ ತೆರಳಲು ವೀಸಾ ಇಲ್ಲದಿದ್ದರೂ ಪಾಸ್ಪೋರ್ಟ್ ಮುಖಾಂತರ 15 ದಿನಗಳವರೆಗು ದೇಶ ಸುತ್ತಾಡಬಹುದು. ಭಾರತೀಯ ಹಾಗೂ ಚೀನಿ ಪ್ರಜೆಗಳಿಗೆ ವೀಸಾ ರಿಯಾಯಿತಿ ನೀಡಲಾಗಿದೆ.
ವಿದ್ಯುನ್ಮಾನ ಪ್ರವಾಸ ನೋಂದಣಿ ಅಡಿ ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಒಮ್ಮೆ ನೋಂದಣಿ ಮಾಡಿಕೊಂಡವರು ಮುಂದಿನ ಮೂರು ತಿಂಗಳ ಒಳಗೆ ಯಾವಗಬೇಕಾದರೂ ಮಲೇಷ್ಯಾ ಪ್ರವಾಸ ಕೈಗೊಳ್ಳಬಹುದು.