ಕರ್ನಾಟಕ

karnataka

ETV Bharat / business

ರೋಡ್​​​ಗಿಳಿದಿದೆ  MT-15 ಮಾನ್​ಸ್ಟರ್ ಎನರ್ಜಿ... ಯಮಹಾ ಮೋಟೋ ಜಿಪಿ ಆವೃತ್ತಿ ಬಿಡುಗಡೆ

MT-15 ಮಾನ್​ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿ ಬಿಡುಗಡೆ ಮಾಡಿದೆ ಎಂದು ಹೇಳಿದೆ. ಮಾನ್​ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿ 155 ಸಿಸಿ, ಇಂಧನ-ಇಂಜೆಕ್ಟ್, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, ಎಸ್‌ಒಎಚ್‌ಸಿ, 4-ವಾಲ್ವ್ ಎಂಜಿನ್ ಆರು ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

By

Published : Aug 23, 2021, 7:29 PM IST

MT-15 Monster Energy Yamaha MotoGP
MT-15 ಮಾನ್​ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿ ಬಿಡುಗಡೆ

ಇಂಡಿಯಾ ಯಮಹಾ ಮೋಟಾರ್ ಸೋಮವಾರ MT-15 ಮಾನ್​ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ. ಇದರ ಬೆಲೆ ₹1.48 ಲಕ್ಷ (ex-showroom, Delhi) ಆಗಿದೆ.

ಟ್ರಿಮ್ ತನ್ನ ರೇಸಿಂಗ್ ಹಿನ್ನೆಲೆಯನ್ನು ವಿವರಿಸುವ ಟ್ಯಾಂಕ್ ಶ್ರೋಡ್‌ಗಳು, ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನಲ್‌ಗಳಲ್ಲಿ ಯಮಹಾ ಮೋಟೋಜಿಪಿ ಬ್ರ್ಯಾಂಡಿಂಗ್ ಅನ್ನು ಪಡೆಯುತ್ತಿದೆ.

ಮಾನ್​ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ಆವೃತ್ತಿ 155 ಸಿಸಿ, ಇಂಧನ - ಇಂಜೆಕ್ಟ್, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, ಎಸ್‌ಒಎಚ್‌ಸಿ, 4-ವಾಲ್ವ್ ಎಂಜಿನ್ ಆರು ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಆನ್​ ರೋಡ್​​ಗೆ ಬಂದಿದೆ. ಇದು 10,000 rpm ನಲ್ಲಿ ಗರಿಷ್ಠ 18.5 PS ಮತ್ತು 8,500 rpm ನಲ್ಲಿ 13.9 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಸಿಂಗಲ್-ಚಾನೆಲ್ ಎಬಿಎಸ್ ಮತ್ತು ವೇರಿಯಬಲ್ ವಾಲ್ವ್ ಆಕ್ಚುಯೇಶನ್ (ವಿವಿಎ) ಸಿಸ್ಟಮ್, ಮಲ್ಟಿ-ಫಂಕ್ಷನ್ ನೆಗೆಟಿವ್ ಎಲ್‌ಸಿಡಿ ಇನ್​ಸ್ಟ್ರುಮೆಂಟ್ ಕ್ಲಸ್ಟರ್, ಬೈಫಂಕ್ಷನಲ್ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್-ಲೈಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಬೈಕ್​ ಹೊಂದಿದೆ.

ಓದಿ:ದಿನದ ಆರಂಭದಲ್ಲೇ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ; ಸೆನ್ಸೆಕ್ಸ್‌ 395 ಅಂಕಗಳ ಜಿಗಿತ

ABOUT THE AUTHOR

...view details