ಕರ್ನಾಟಕ

karnataka

ETV Bharat / business

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ.. ಬೆಂಗಳೂರಲ್ಲಿ ಎಷ್ಟು?

ಲೀಟರ್‌ ಪೆಟ್ರೋಲ್​ಗೆ 19 ಪೈಸೆ ಹಾಗೂ ಡೀಸೆಲ್​ಗೆ 29 ಪೈಸೆ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 96.14 ರೂ. ಹಾಗೂ ಡೀಸೆಲ್​ ಬೆಲೆ 88.84 ರೂ.ಗೆ ಹೆಚ್ಚಳವಾಗಿದೆ.

Fuel prices hiked across metros, petrol crosses Rs 93 in Delhi
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

By

Published : May 21, 2021, 1:05 PM IST

ಮುಂಬೈ: ಇಂಧನ ಬೆಲೆ ಏರಿಕೆಗೆ ಎರಡು ದಿನಗಳ ಬ್ರೇಕ್​ ಕೊಟ್ಟಿದ್ದ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಇಂದು ಲೀಟರ್‌ ಪೆಟ್ರೋಲ್​ಗೆ 19 ಪೈಸೆ ಹಾಗೂ ಡೀಸೆಲ್​ಗೆ 29 ಪೈಸೆ ಹೆಚ್ಚಳ ಮಾಡಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 93.04 ರೂ. ಹಾಗೂ ಡೀಸೆಲ್​ ಬೆಲೆ 83.80 ರೂ.ಗೆ ಏರಿಕೆಯಾಗಿದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂಧನ ಬೆಲೆ ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 96.14 ರೂ. 88.84 ರೂ.
ದೆಹಲಿ 93.04 ರೂ. 83.80 ರೂ.
ಕೋಲ್ಕತ್ತಾ 93.11 ರೂ. 86.64 ರೂ.
ಮುಂಬೈ 99.32 ರೂ. 91.01 ರೂ.
ಚೆನ್ನೈ 94.71 ರೂ. 88.62 ರೂ.

ABOUT THE AUTHOR

...view details