ಕರ್ನಾಟಕ

karnataka

By

Published : Nov 2, 2020, 12:10 PM IST

ETV Bharat / business

109 ಅಂಕ ಇಳಿಕೆ ಕಂಡ ಬಿಎಸ್‌ಇ ಸೂಚ್ಯಂಕ

ಜಾಗತಿಕ ಚಂಚಲತೆಯ ಸುಳಿಗೆ ಸಿಲುಕಿರುವ ದೇಶೀಯ ಷೇರು ಮಾರುಕಟ್ಟೆ ಏರಿಳಿತದ ನಡುವೆ ವಾಲಾಡುತ್ತಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಶೇ 1.03ರಷ್ಟು ಇಳಿಕೆ ಕಂಡು 11,889.40 ಅಂಕಗಳ ಮಟ್ಟ ತಲುಪಿದೆ.

ಬಿಎಸ್‌ಇ ಸೂಚ್ಯಂಕವು 109.11 ಅಂಕಕ್ಕೆ ಕುಸಿತ
ಬಿಎಸ್‌ಇ ಸೂಚ್ಯಂಕವು 109.11 ಅಂಕಕ್ಕೆ ಕುಸಿತ

ನವದೆಹಲಿ:ಜಾಗತಿಕ ಚಂಚಲತೆಯ ಸುಳಿಗೆ ಸಿಲುಕಿರುವ ದೇಶೀಯ ಷೇರು ಮಾರುಕಟ್ಟೆ ಏರಿಳಿತದ ನಡುವೆ ವಾಲಾಡುತ್ತಿದೆ.

ಬಿಎಸ್‌ಇ ಸೂಚ್ಯಂಕವು ಆರಂಭಿಕ 109.11 ಅಂಕ ಅಥವಾ ಶೇ 0.28 ರಷ್ಟು ಇಳಿಕೆ ಕಂಡು 39,880.38 ಕ್ಕೆ ತಲುಪಿದೆ.

ಬಿಎಸ್‌ಇ ಸೂಚ್ಯಂಕವು 109.11 ಅಂಕಕ್ಕೆ ಕುಸಿತ

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 28.40 ಅಂಕ ಇಳಿಕೆ ಕಂಡು11,642.40 ಅಂಕಗಳ ಮಟ್ಟದಲ್ಲಿ ಆರಂಭಿಕ ವಹಿವಾಟು ನಡೆಸುತ್ತಿತ್ತು.

ABOUT THE AUTHOR

...view details