ಮುಂಬೈ:ಯಾಸ್ ಚಂಡಮಾರುತದಿಂದಾಗಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್‌ಎಂಐಎ) ಮುಂಬೈನಿಂದ ಭುವನೇಶ್ವರ ಮತ್ತು ಕೋಲ್ಕತ್ತಾ ನಡುವಿನ ಆರು ವಿಮಾನಗಳನ್ನು ಬುಧವಾರ ರದ್ದುಪಡಿಸಿದೆ.
ಯಾಸ್ ಸೈಕ್ಲೋನ್: ಮುಂಬೈ ಏರ್ಪೋರ್ಟ್ನಿಂದ 6 ವಿಮಾನಗಳ ಹಾರಾಟ ರದ್ದು - ಯಾಸ್ ಚಂಡಮಾರುತಕ್ಕೆ ವಿಮಾನಗಳು ರದ್ದು
ಬಾಲಾಸೋರ್‌ನ ಆಗ್ನೇಯ ದಿಕ್ಕಿನಲ್ಲಿ ಸುಮಾರು 50 ಕಿ.ಮೀ. ಕೇಂದ್ರೀಕೃತವಾಗಿರುವ ಯಾಸ್ ತೀವ್ರ ಚಂಡಮಾರುತ ಬೀಸುತ್ತಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಭಾಗಗಳಲ್ಲಿ ಬಲವಾದ ಗಾಳಿ ಮತ್ತು ಭಾರಿ ಮಳೆಯಾಗಿದೆ. ಚಂಡಮಾರುತ ನಾಳೆ ಜಾರ್ಖಂಡ್ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
airport
ವೇಳಾಪಟ್ಟಿಯ ಪ್ರಕಾರ ಇತರ ಪ್ರದೇಶಗಳಿಗೆ ವಿಮಾನಗಳು ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.