ಕರ್ನಾಟಕ

karnataka

ETV Bharat / briefs

ಮಲೇಷ್ಯಾ ಟೂರ್​​ನಲ್ಲಿ ವನಿತೆಯರ ಪಾರಮ್ಯ...! ಸರಣಿ ಗೆದ್ದ ಭಾರತೀಯ ಮಹಿಳಾ ಹಾಕಿ ಟೀಮ್​​​​​​ - ಮಲೇಷ್ಯಾ

ಮಲೇಷ್ಯಾ ಟೂರ್​ನಲ್ಲಿ ಭಾರತ ತಂಡ 3-0, 5-0, ಒಂದು ಡ್ರಾ ಹಾಗೂ ಕೊನೆಯ ಎರಡು ಮ್ಯಾಚ್​ಗಳನ್ನು 1-0 ಅಂತರದಿಂದ ಮಣಿಸಿ ಕಪ್​ ಎತ್ತಿ ಹಿಡಿದಿದೆ.

ಮಹಿಳಾ ಇಂಡಿಯಾ

By

Published : Apr 12, 2019, 1:02 PM IST

ಕೌಲಾಲಂಪುರ:ಭಾರತೀಯ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧ 4-0ದಿಂದ ಸರಣಿ ಗೆದ್ದು ಬೀಗಿದೆ. ನವಜೋತ್​ ಕೌರ್​​​​ 35ನೇ ನಿಮಿಷದಲ್ಲಿ ಬಾರಿಸಿದ ಗೋಲ್​​ ಭಾರತ ಅದ್ಬುತ ಗೆಲುವಿಗೆ ಸಹಕಾರಿ ಆಯ್ತು.

ಮಲೇಷ್ಯಾ ಟೂರ್​ನಲ್ಲಿ ಭಾರತ ತಂಡ 3-0, 5-0, ಒಂದು ಡ್ರಾ ಹಾಗೂ ಕೊನೆಯ ಎರಡು ಮ್ಯಾಚ್​ಗಳನ್ನು 1-0 ಅಂತರದಿಂದ ಮಣಿಸಿ ಕಪ್​ ಎತ್ತಿ ಹಿಡಿದಿದೆ.

ಗೆಲುವಿನ ಬಳಿಕ ಮಾತನಾಡಿದ ಟೀಂ ಇಂಡಿಯಾ ಕೋಚ್​​​ ಸ್ಜೋರೆದ್​​​​ ಮಾರಿಜ್ನೆ, ನಾವು ಪೆನಾಲ್ಟಿಗಳನ್ನ ಗೋಲ್​ಗಳಾಗಿ ಪರಿವರ್ತನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಈ ಮಧ್ಯೆ, ಮಹಿಳಾ ಹಾಕಿ ಟೀಂ ಇಂಡಿಯಾ ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಇಂದು ಸ್ವದೇಶಕ್ಕೆ ವಾಪಸ್​ ಆಗಿದೆ.

ABOUT THE AUTHOR

...view details