ಕರ್ನಾಟಕ

karnataka

ETV Bharat / briefs

'ಮೋದಿ ಆ ಗಯಾ' ಟ್ವಿಟರ್​​ ತುಂಬೆಲ್ಲಾ ಫಲಿತಾಂಶದ್ದೇ ಹವಾ!

ಸದ್ಯ ಭಾರತದ ಟ್ರೆಂಡಿಂಗ್​​ನಲ್ಲಿ #VijayiBharat ಎನ್ನುವ ಹ್ಯಾಶ್​ಟ್ಯಾಗ್​​ ಮೊದಲ ಸ್ಥಾನದಲ್ಲಿದೆ. ಈ ಹ್ಯಾಶ್​ಟ್ಯಾಗ್​ ಮೋದಿ ತಮ್ಮ ಟ್ವೀಟ್​​ನಲ್ಲಿ ಉಲ್ಲೇಖ ಮಾಡಿದ್ದರು.

By

Published : May 23, 2019, 4:50 PM IST

Updated : May 23, 2019, 7:34 PM IST

ಮೋದಿ ಹವಾ

ನವದೆಹಲಿ:ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಮತದಾರ ಪ್ರಭುಗಳು ಮತ್ತೊಮ್ಮೆ ನರೇಂದ್ರ ಮೋದಿಗೆ ಮಣೆ ಹಾಕಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್​​ನಲ್ಲಿ ಭರ್ಜರಿ ಪ್ರತಿಕಿಯೆಗಳು ವ್ಯಕ್ತವಾಗುತ್ತಿವೆ.

ಸದ್ಯದ ಟ್ವಿಟರ್ ಟ್ರೆಂಡ್​​​

ಸದ್ಯ ಭಾರತದ ಟ್ರೆಂಡಿಂಗ್​​ನಲ್ಲಿ #VijayiBharat ಎನ್ನುವ ಹ್ಯಾಶ್​ಟ್ಯಾಗ್​​ ಮೊದಲ ಸ್ಥಾನದಲ್ಲಿದೆ. ಈ ಹ್ಯಾಶ್​ಟ್ಯಾಗ್​ ಮೋದಿ ತಮ್ಮ ಟ್ವೀಟ್​​ನಲ್ಲಿ ಉಲ್ಲೇಖ ಮಾಡಿದ್ದರು.

ಮೋದಿ ಹವಾ

ನಂತರದ ಸ್ಥಾನದಲ್ಲಿ #ModiAaGaya, #ModiSweep, #Verdict2019 ಎನ್ನುವ ಹ್ಯಾಶ್​ಟ್ಯಾಗ್​ಗಳು ಸದ್ಯ ಟ್ರೆಂಡಿಂಗ್​​​​​ನಲ್ಲಿವೆ. ಅಮೇಠಿಯಲ್ಲಿ ರಾಹುಲ್​ ಸೋಲಿನತ್ತ ಮುಖ ಮಾಡಿದ್ದು ಟ್ವಿಟರ್​​ನಲ್ಲಿ #Amethi ಹಾಗೂ #Smriti Irani ಸಹ ಟ್ರೆಂಡಿಂಗ್​ನಲ್ಲಿದೆ.

Last Updated : May 23, 2019, 7:34 PM IST

ABOUT THE AUTHOR

...view details